Thursday, 19th September 2024

ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಔಟ್​ಸೋರ್ಸ್: ಆರ್​ಬಿಐ ಹೊಸ ನಿಯಮಾವಳಿ

ಮುಂಬೈ : ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಹಾಗೂ ನಿಯಂತ್ರಿಕ ಹಣಕಾಸು ವಲಯದ ಸಂಸ್ಥೆ ಗಳು ಐಟಿ ಸೇವೆಗಳನ್ನು ಔಟ್​ಸೋರ್ಸ್ ಮಾಡುವ ವಿಚಾರದಲ್ಲಿ ಅರ್​ಬಿಐ ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಹೊರಗುತ್ತಿಗೆ ನೀಡಿ ಬ್ಯಾಂಕು ಮತ್ತಿತರ ನಿಯಂತ್ರಿತ ಹಣಕಾಸು ವಲಯ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಬ್ಯಾಂಕು ಸೇರಿದಂತೆ ನಿಯಂತ್ರಿತ ಸಂಸ್ಥೆಗಳು (ಆರ್​ಇ) ತಮ್ಮ ಗ್ರಾಹಕರಿಗೆ ಒದಗಿಸುವ ಬ್ಯುಸಿನೆಸ್ ಮಾಡಲ್, ಉತ್ಪನ್ನ ಮತ್ತು […]

ಮುಂದೆ ಓದಿ