Sunday, 8th September 2024

ನೇಪಾಳದಲ್ಲೂ ಎವರೆಸ್ಟ್, ಎಂಡಿಹೆಚ್ ಮಾರಾಟ, ಬಳಕೆ, ಆಮದಿಗೆ ನಿಷೇಧ

ಖಾಠ್ಮಂಡು: ನೇಪಾಳ ದೇಶ ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಹೆಚ್ ಮಾರಾಟ, ಬಳಕೆ ಮತ್ತು ಆಮದನ್ನು ನಿಷೇಧಿಸಿದೆ. ಎವರೆಸ್ಟ್ ಮತ್ತು ಎಂಡಿಎಚ್ ಬ್ರಾಂಡ್ ಮಸಾಲೆಗಳ ಆಮದನ್ನು ನಿಷೇಧಿಸಲಾಗಿದೆ ಎಂದು ನೇಪಾಳದ ಆಹಾರ ತಂತ್ರಜ್ಞಾನ ಇಲಾಖೆ ವಕ್ತಾರ ಮೋಹನ್ ಕೃಷ್ಣ ಮಹಾರಾಜನ್ ಹೇಳಿದ್ದಾರೆ. ನಾವು ಮಾರುಕಟ್ಟೆಯಲ್ಲಿ ಈ ಮಸಾಲೆಗಳ ಮಾರಾಟವನ್ನು ಸಹ ನಿಷೇಧಿಸಿದ್ದೇವೆ. ಈ ಎರಡೂ ಮಸಾಲೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ತನಿಖಾ ವರದಿ ಬರುವವರೆಗೆ ನಿಷೇಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಮಸಾಲೆ […]

ಮುಂದೆ ಓದಿ

error: Content is protected !!