Friday, 22nd November 2024

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ: ವೀಡಿಯೋ ವೈರಲ್‌…

ನವದೆಹಲಿ: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನೈಟ್ ಕ್ಲಬ್ ನಲ್ಲಿ ಸಂತೋಷ ಕೂಟದಲ್ಲಿ ಭಾಗಿಯಾಗಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವಿಡಿಯೊದಲ್ಲಿ ಡಿಸ್ಕೊಥೆಕ್ ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿಯ ಸುತ್ತಮುತ್ತ ಇರುವವರು ಮದ್ಯ ಸೇವಿಸುತ್ತಿದ್ದಾರೆ. ಕಠ್ಮಂಡುವಿನಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು ಎಂದು ಹೇಳ ಲಾಗುತ್ತಿದೆ. ಅಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನಂತರ ಮದುವೆ ಔತಣಕೂಟ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ಮಗಳ ಮದುವೆ ಕಾರ್ಯಕ್ರಮಕ್ಕೆ […]

ಮುಂದೆ ಓದಿ

ಕಾರು-ಬಸ್ ಮುಖಾಮುಖಿ ಡಿಕ್ಕಿ: ಭಾರತೀಯ ಪ್ರವಾಸಿಗರ ಸಾವು

ಕಾಠ್ಮಂಡು: ನೇಪಾಳದ ದಾದಿಂಗ್ ಜಿಲ್ಲೆಯಲ್ಲಿ ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಭಾರತೀಯ ಪ್ರವಾಸಿಗರೂ ಸೇರಿ ಐವರು ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ಬೀಮಲ್...

ಮುಂದೆ ಓದಿ

ನೇಪಾಳದಲ್ಲಿ ಒಮಿಕ್ರಾನ್ ವೈರಸ್‌: ಎರಡು ಹೊಸ ಪ್ರಕರಣ ಪತ್ತೆ

ಕಾಠ್ಮಂಡು : ನೇಪಾಳದಲ್ಲಿ ಒಮಿಕ್ರಾನ್ ವೈರಸ್‌ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಈ ಆಪಾಯಕಾರಿ ವೈರಸ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ನ.19...

ಮುಂದೆ ಓದಿ

Nepal

ರಸ್ತೆಯಲ್ಲಿ ವಾಹನ ಪುಶ್ ಮಾಡುವಂತೆ, ವಿಮಾನವನ್ನೂ ತಳ್ಳಿದ ವಿಡಿಯೋ ವೈರಲ್..

ಕಾಠ್ಮಂಡು: ವಾಹನ ಸ್ಟಾರ್ಟ್ ಆಗದಿದ್ದರೆ ಸ್ವಲ್ಪ ತಳ್ಳುವುದನ್ನು ನೋಡಿರುತ್ತೀರಿ. ನೇಪಾಳದಲ್ಲಿ ಬಾಜುರಾ ವಿಮಾನ ನಿಲ್ದಾಣ ದಲ್ಲಿ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ರನ್ ವೇನಿಂದ ವಿಮಾನವನ್ನು...

ಮುಂದೆ ಓದಿ

ರಾಜೀನಾಮೆಗೆ ನಿರಾಕರಿಸಿದ ನೇಪಾಳ ಸುಪ್ರೀಂ ನ್ಯಾಯಮೂರ್ತಿ

ಕಠ್ಮಂಡು: ನೇಪಾಳ ಸು‍ಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಂಶೇರ್‌ ರಾಣಾ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಶೇರ್‌ ಬಹದ್ದೂರ್‌ ದೇವುಬಾ ನೇತೃತ್ವದ ಸಚಿವ ಸಂಪುಟದಲ್ಲಿ...

ಮುಂದೆ ಓದಿ

ಬಸ್ ನದಿಗೆ ಬಿದ್ದು 32 ಜನರ ಸಾವು

ಕಾಠ್ಮಂಡು: ನೇಪಾಳದ ಮುಗು ಜಿಲ್ಲೆಯ ಗಮ್ಗಾಧಿಗೆ ಹೋಗುವ ಪ್ರಯಾಣಿಕರಿದ್ದ ಬಸ್ ರಸ್ತೆಯಿಂದ ಜಾರಿ 300 ಮೀಟರ್ ನದಿಗೆ ಬಿದ್ದು ಕನಿಷ್ಠ 32 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ...

ಮುಂದೆ ಓದಿ

ಕಠ್ಮಂಡುವಿನಲ್ಲಿ ಭಾರೀ ಮಳೆ: 100 ಕ್ಕೂ ಹೆಚ್ಚು ಸ್ಥಳಗಳು ಜಲಾವೃತ, 138 ಜನರ ರಕ್ಷಣೆ

ಕಠ್ಮಂಡು: ಕಠ್ಮಂಡುವಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹವು 380ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ವಸತಿ ಪ್ರದೇಶಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಠ್ಮಂಡುವಿನ 100 ಕ್ಕೂ...

ಮುಂದೆ ಓದಿ

ಐದನೇ ಬಾರಿ ಪ್ರಧಾನಿ ಹುದ್ದೆಗೇರಿದ ಶೇರ್ ಬಹದ್ದೂರ್ ಡಿಯುಬಾ

ಕಠ್ಮಂಡು: ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ದೇಶದ ಪ್ರಧಾನಿ ಹುದ್ದೆಗೇರಿದರು. 74 ವರ್ಷದ ಡ್ಯೂಬಾ ನೇಪಾಳದ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳುತ್ತಿರುವುದು ಇದು ಐದನೇ ಬಾರಿ....

ಮುಂದೆ ಓದಿ

ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

ಕಾಠ್ಮಂಡು: ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷ ಸುಪ್ರೀಂಕೋರ್ಟ್‌ ಆದೇಶಕ್ಕೆ ಬದ್ಧವಾಗಿರುತ್ತೆ ಎಂದು ಎಂದಿದ್ದಾರೆ. ‘ನೇಪಾಳದ ಉಸ್ತುವಾರಿ ಪ್ರಧಾನಿ ಕೆಪಿ...

ಮುಂದೆ ಓದಿ

ನೇಪಾಳದಲ್ಲಿ ಭಾರಿ ಮಳೆ, ಮೇಘಸ್ಫೋಟ: ಏಳು ಮಂದಿ ಸಾವು

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಮೇಘಸ್ಫೋಟ ದಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ಈ  ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ನೇಪಾಳದ...

ಮುಂದೆ ಓದಿ