Saturday, 23rd November 2024

ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ: ವಿಡಿಯೋ ವೈರಲ್‌

ನವದೆಹಲಿ: ನಡುರಸ್ತೆಯಲ್ಲಿಯೇ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಕ್ಯಾಬ್ ಚಾಲಕನಿಂದ ದೂರು ಪಡೆದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯು ಪಶ್ಚಿಮ ಪಟೇಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಲಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆಯನ್ನು ಪತ್ತೆ ಹಚ್ಚಲು ಖಾಕಿಪಡೆ ಈಗ ಪ್ರಯತ್ನಿಸುತ್ತಿದೆ. ಸಾಮಾಜಿಕ ಮಾಧ್ಯಮ ದಲ್ಲಿ ವೈರಲ್ ಆಗಿರುವ 2 ನಿಮಿಷಗಳ ವಿಡಿಯೋದಲ್ಲಿ, ನೀಲಿ ಟಿ-ಶರ್ಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವ ಮಹಿಳೆಯೊಬ್ಬರು ಕ್ಯಾಬ್ […]

ಮುಂದೆ ಓದಿ

ದೆಹಲಿ ಹೈಕೋರ್ಟ್’ನ ನ್ಯಾಯಾಧೀಶರನ್ನಾಗಿ ಮೊದಲ ಸಲಿಂಗಕಾಮಿ ನೇಮಕ

ನವದೆಹಲಿ: ದೇಶವು ಅಂತಿಮವಾಗಿ ಸಾಂವಿಧಾನಿಕ ನ್ಯಾಯಾಲಯದ ಅಧ್ಯಕ್ಷತೆ ವಹಿಸುವ ನ್ಯಾಯಾಧೀಶರನ್ನಾಗಿ ಸಲಿಂಗಕಾಮಿಯೊಬ್ಬರು ನೇಮಕವಾಗಿದ್ದಾರೆ. ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಕ...

ಮುಂದೆ ಓದಿ

ದೆಹಲಿಯಲ್ಲಿ ಒಂದು ವಾರ ಲಾಕ್ ಡೌನ್

ನವದೆಹಲಿ : ವಾಯುಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ದೆಹಲಿಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರದಿಂದ...

ಮುಂದೆ ಓದಿ

ಏಮ್ಸ್ ಗುಂಡಿನ ಚಕಮಕಿ ಪ್ರಕರಣ: ಮೂವರ ಬಂಧನ

ನವದೆಹಲಿ: ದೆಹಲಿಯ ಕಿದ್ವಾಯಿನಗರದ ಏಮ್ಸ್ ಆವರಣದಲ್ಲಿ ನಡೆದ ಗುಂಡಿನ ಚಕಮಕಿಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ. ಸಚಿವರುಗಳ ನಿವಾಸಕ್ಕೆ ಸಮೀಪದಲ್ಲೇ ದುಷ್ಕರ್ಮಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ...

ಮುಂದೆ ಓದಿ

ಮಹಾರಾಷ್ಟ್ರ, ಗೋವಾ, ದೆಹಲಿಯಲ್ಲಿ ಐಟಿ ದಾಳಿ: 1,000 ಕೋ.ರೂ. ಆಸ್ತಿ ಮುಟ್ಟುಗೋಲು

ಮುಂಬೈ: ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ...

ಮುಂದೆ ಓದಿ

ದೆಹಲಿಯಲ್ಲಿ ಡೆಂಗಿ: ಮೃತರ ಸಂಖ್ಯೆ 1,530ಕ್ಕೆ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗಿಯಿಂದ ಈ ವರ್ಷ ಮೃತರ ಸಂಖ್ಯೆ 1,530 ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಬಿಡುಗಡೆ ವರದಿ ಹೇಳಿದೆ. ಇದು 2017 ರಿಂದ...

ಮುಂದೆ ಓದಿ

2022ರ ಜನವರಿವರೆಗೆ ದಿಲ್ಲಿಯಲ್ಲಿ ಪಟಾಕಿ ನಿಷೇಧ

ನವದೆಹಲಿ: 2022ರ ಜನವರಿ ಒಂದರವರೆಗೆ ದಿಲ್ಲಿಯಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ಈ ನಿಷೇಧ ಸಂಪೂರ್ಣವಾಗಿದ್ದು, ಹಸಿರು ಪಟಾಕಿಗಳಿಗೆ...

ಮುಂದೆ ಓದಿ

ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ದೆಹಲಿ ಸರ್ಕಾರ…!

ನವದೆಹಲಿ: ದೆಹಲಿಯಲ್ಲಿ ಅಕ್ಟೋಬರ್ 1 ರಿಂದ 45 ದಿನಗಳ ಕಾಲ ಖಾಸಗಿ ಲಿಕ್ಕರ್ ಶಾಪ್ , ಬಾರ್ ​ಗಳನ್ನು ಮುಚ್ಚಲು ಆದೇಶಿಸಿದ್ದು, ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ....

ಮುಂದೆ ಓದಿ

ಕೇಶ ವಿನ್ಯಾಸದಲ್ಲಿ ಮಿಸ್ಟೇಕ್‌: ಮಹಿಳೆಗೆ 2 ಕೋಟಿ ರೂ. ಪರಿಹಾರ ನೀಡಲು ಆದೇಶ

ನವದೆಹಲಿ: 2018ರಲ್ಲಿ ಹೋಟೆಲ್ ಐಟಿಸಿ ಮೌರ್ಯದ ಸಲೂನ್ ನಲ್ಲಿ ಸಿಬ್ಬಂದಿ ನೀಡಿದ ತಪ್ಪು ಹೇರ್ ಕಟ್ ಮತ್ತು ಚಿಕಿತ್ಸೆಗಾಗಿ ಮಹಿಳೆಗೆ 2ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕೆಂದು ರಾಷ್ಟ್ರೀಯ ಗ್ರಾಹಕ...

ಮುಂದೆ ಓದಿ

ಸಿಬಿಐ ಕಟ್ಟಡದ ನೆಲಮಾಳಿಗೆಯಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ಲೋಧಿ ರಸ್ತೆ ಪ್ರದೇಶದ ಸಿಜಿಒ ಸಂಕೀರ್ಣದಲ್ಲಿರುವ ಸಿಬಿಐ ಕಟ್ಟಡದ ನೆಲಮಾಳಿಗೆಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಕಟ್ಟಡದಲ್ಲಿ ಬೆಂಕಿ...

ಮುಂದೆ ಓದಿ