Friday, 22nd November 2024

ಸುಧಾ ಭಾರದ್ವಾಜ್ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಎನ್‌ಐಎ ಅರ್ಜಿ

ನವದೆಹಲಿ: ಭೀಮಾಕೋರೆಗಾಂವ್ ಪ್ರಕರಣದಲ್ಲಿ ವಕೀಲೆ-ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್ ನ ಡಿ.1 ರ ಆದೇಶ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಬುಧವಾರ ಡೀಫಾಲ್ಟ್ ಜಾಮೀನು ಮಂಜೂರು ಮಾಡಿದೆ. ಆದೇಶ ನೀಡಿದ ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ ಮತ್ತು ಎನ್‌.ಜೆ. ಜಮಾದಾರ್ ಅವರ ಪೀಠ, ಮುಂಬೈ ವಿಶೇಷ ಎನ್‌ಐಎ ನ್ಯಾಯಾ ಲಯಕ್ಕೆ ಡಿ.8 ರಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸುಧಾ […]

ಮುಂದೆ ಓದಿ

ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಸದಸ್ಯರಿಗೆ ಎನ್‌ಐಎ ಬಿಸಿ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಸದಸ್ಯರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಭಾನುವಾರ ದಾಳಿ ನಡೆಸಿದೆ. ರಾಮ್‌ಬನ್, ಕಿಶ್ತವಾರ್‌ ಮತ್ತು ರಜೌರಿ ಸೇರಿದಂತೆ...

ಮುಂದೆ ಓದಿ

ಡ್ರೋಣ್ ದಾಳಿ ಪ್ರಕರಣ: ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಆರಂಭ

ಜಮ್ಮು: ಭಾರತೀಯ ವಾಯುಪಡೆ ಕೇಂದ್ರದ ಮೇಲಿನ ಡ್ರೋಣ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಯ (ಎನ್ ಎಸ್ ಜಿ)...

ಮುಂದೆ ಓದಿ

ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ನಿವಾಸಕ್ಕೆ ಎನ್‌ಐಎ ದಾಳಿ

ಮುಂಬೈ : ಅಂಟಿಲೀಯಾ ಬಾಂಬ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಿಢೀರ್...

ಮುಂದೆ ಓದಿ

ಕುಲದೀಪ್ ಸಿಂಗ್’ರಿಗೆ ಎನ್‌ಐಎ ಡಿಜಿ ಹೊಣೆಗಾರಿಕೆ

ನವದೆಹಲಿ: ಸಿಆರ್ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ದಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿ ದ್ದು, ಎನ್‌ಐಎ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಎನ್‌ಐಎ ಡಿಜಿಯಾಗಿದ್ದ...

ಮುಂದೆ ಓದಿ

ಐಸಿಸ್ ಭಯೋತ್ಪಾದಕ ಶಂಕಿತನ ಬಂಧನ

ಮೈಲಾಡುತುರೈ: ಮೈಲಾಡುತುರೈನಲ್ಲಿ ಐಸಿಸ್ ಭಯೋತ್ಪಾದಕ ಶಂಕಿತನನ್ನು ಗುರುವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬಂಧಿಸಿದೆ. ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಗುರಿಯಾಗಿಸಿಕೊಂಡಿದ್ದ 2018ರಲ್ಲಿ ಅವರು ಕ್ರಿಮಿನಲ್...

ಮುಂದೆ ಓದಿ

ಐಸಿಎಸ್‌ ಸಂಪರ್ಕ ಹಿನ್ನೆಲೆ: ಐದು ಮಂದಿ ಎನ್‌ಐಎ ವಶಕ್ಕೆ

ನವದೆಹಲಿ : ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಕರ್ನಾಟಕ, ದೆಹಲಿ, ಕೇರಳದ 10 ಸ್ಥಳಗಳ ಮೇಲೆ ಏಕ ಕಾಲಕ್ಕೆ...

ಮುಂದೆ ಓದಿ

ಸಚಿನ್ ವಾಜೆ ಮಾ.25ರವರೆಗೂ ಎನ್‌ಐಎ ವಶಕ್ಕೆ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ನ್ಯಾಯಾಲಯ...

ಮುಂದೆ ಓದಿ

ಎನ್‌ಐಎ ಕೈಗೆ ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿ ಆವರಣದಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳಲಿದೆ. ಜತೆಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ “ಮೊಸ್ಸಾದ್‌’ ಕೂಡ ದೇಶದ ತನಿಖಾ ಸಂಸ್ಥೆಗಳ ಜತೆಗೆ ಸಹಕಾರ...

ಮುಂದೆ ಓದಿ

ಉಗ್ರ ಚಟುವಟಿಕೆಗಳಿಗೆ ’ಫಂಡಿಂಗ್’: ದೇಶದ ವಿವಿಧೆಡೆ ಎನ್‌ಐಎ ದಾಳಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೇಶದ ವಿವಿಧೆಡೆ ನಡೆಸುತ್ತಿರುವ ದಾಳಿಗಳು ಗುರುವಾರ...

ಮುಂದೆ ಓದಿ