Friday, 18th October 2024

ಪಶ್ಚಿಮ ನೈಜರ್‌ನಲ್ಲಿ ಇಸ್ಲಾಮಿಕ್ ಉಗ್ರಗಾಮಿ ದಾಳಿ: 12 ಮಂದಿ ಸೈನಿಕರ ಸಾವು

ನೈಜರ್‌: ಪಶ್ಚಿಮ ನೈಜರ್‌ನಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ ಸುಮಾರು 12 ಮಂದಿ ಸೈನಿಕರು ಸಾವನ್ನ ಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸೈನಿಕರು ತಿಲ್ಲಾಬೆರಿ ಪ್ರದೇಶದ ಪಟ್ಟಣವಾದ ಕಂದಾಜಿಯಲ್ಲಿ ಮಿಷನ್‌ನಲ್ಲಿದ್ದಾಗ ನೂರಾರು ಜಿಹಾದಿಗಳು ಮೋಟಾರ್‌ ಸೈಕಲ್‌ಗಳಲ್ಲಿ ದಾಳಿ ನಡೆಸಿದರು ಎಂದು ನೈಜರ್‌ನ ರಕ್ಷಣಾ ಸಚಿವ ಜನರಲ್ ಸಲಿಫೌ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಾಯಾಳುಗಳನ್ನು ಸೇನಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಸೇನಾ ಸಿಬ್ಬಂದಿ ನೂರು ಉಗ್ರರನ್ನು ಕೊಂದರು ಮತ್ತು ಅವರ ಮೋಟಾರ್ ಸೈಕಲ್ ಮತ್ತು ಶಸ್ತ್ರಾಸ್ತ್ರಗಳನ್ನು […]

ಮುಂದೆ ಓದಿ