ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಆಡಳಿತದಲ್ಲಿ ಷರಿಯಾ ಕಾನೂನಿನ ಆಳ್ವಿಕೆ ಕಾಣಲಿವೆ. ತಾಲಿಬಾನ್ ಸಂಘಟನೆಯ ವಹೀದುಲ್ಲಾ ಹಶಿಮಿ ಮಾತನಾಡಿ, ಯಾವ ರೀತಿಯ ರಾಜಕೀಯ ವ್ಯವಸ್ಥೆ ಅಫ್ಘಾನಿ ಸ್ತಾನದಲ್ಲಿ ತರಬೇಕೆಂದು ಚರ್ಚೆ ಸಾಧ್ಯತೆ ಇಲ್ಲ, ಷರಿಯಾ ಕಾನೂನು ಬರಲಿದೆ ಅಷ್ಟೇ. ಪ್ರಜಾಪ್ರಭುತ್ವ ಎಂಬುದು ನಮ್ಮ ದೇಶದಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಆಡಳಿತದ ಸಂಬಂಧ ಮುಂದಿನ ದಿನಗಳಲ್ಲಿ ತಾಲಿಬಾನ್ ನಾಯಕತ್ವ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದೆ” ಎಂದು ತಿಳಿಸಿದ್ದಾನೆ. ತಾಲಿಬಾನ್‌ನ ಉನ್ನತ ಸಮಿತಿಯ ಮುಖ್ಯಸ್ಥನಾಗಿ ಮುಲ್ಲಾ ಹೈಬಾತುಲ್ಲಾ ಅಖುಂಜ಼ಾದಾ ಇರಲಿದ್ದು, ಈತನ […]