Thursday, 19th September 2024

ಉತ್ತರ ಪಾಕಿಸ್ತಾನದಲ್ಲಿ ಭೀಕರ ಸ್ಪೋಟ: ಎಂಟು ಸಾವು

ಲಾಹೋರ್ : ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ಸ್ಪೋಟ ಸಂಭವಿಸಿದೆ. ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆ ದೊಯ್ಯುವ ಬಸ್ ಅನ್ನು ಗುರಿಯಾಗಿಸ ಲಾಗಿತ್ತು. ಐಇಡಿ ಸ್ಫೋಟವು ಬಸ್’ವು ಚೀನಾದ 4 ಎಂಜಿನಿಯರುಗಳನ್ನು ಒಳಗೊಂಡಂತೆ ಕನಿಷ್ಠ 8 ಸಾವು ಗಳಿಗೆ ಕಾರಣವಾಗಿದೆ. ಬಸ್‌ನಲ್ಲಿ ಕನಿಷ್ಠ 30 ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಪ್ರಯಾಣಿಸು ತ್ತಿದ್ದರು. ಎಂಜಿನಿಯರ್‌ಗಳೊಂದಿಗೆ ಇಬ್ಬರು ಅರೆಸೈನಿಕ ಭದ್ರತಾ ಸಿಬ್ಬಂದಿಗಳು ಸಹ ಮೃತ ಪಟ್ಟಿದ್ದಾರೆ. ‘ಸ್ಫೋಟದ ನಂತರ ಬಸ್ ಆಳವಾದ ಕಂದಕಕ್ಕೆ ಧುಮುಕಿತು. ಒಬ್ಬ ಚೀನಾದ […]

ಮುಂದೆ ಓದಿ