Friday, 22nd November 2024

ದೇಶದ 2ನೇ ಸುದೀರ್ಘ ಅವಧಿಗೆ ಮುಖ್ಯಮಂತ್ರಿ: ನವೀನ್​ ಪಟ್ನಾಯಕ್​ ದಾಖಲೆ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ದೇಶದ 2ನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ದಾಖಲೆಯನ್ನು ಮುರಿದರು. ಬಿಜು ಜನತಾ ದಳದ ಅಧ್ಯಕ್ಷ ಪಟ್ನಾಯಕ್​ ಅವರು, ಒಡಿಶಾದ ಮುಖ್ಯಮಂತ್ರಿಯಾಗಿ ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. 2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡಿದ್ದ ಪಟ್ನಾಯಕ್ ಅವರು ರಾಜ್ಯದಲ್ಲಿ […]

ಮುಂದೆ ಓದಿ

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಒಡಿಶಾ ಸರ್ಕಾರ

ಭುವನೇಶ್ವರ: ಸುಳ್ಳು ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಹಬ್ಬಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕಾನೂನು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಒಡಿಶಾ ಸರ್ಕಾರ ಎಚ್ಚರಿಸಿದೆ. ಕಳೆದ ಶುಕ್ರವಾರ...

ಮುಂದೆ ಓದಿ

ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡಿನ ದಾಳಿ

ಭುವನೇಶ್ವರ: ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಮೇಲೆ ಗುಂಡಿನ ದಾಳಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚಕ ಎಂಬಲ್ಲಿ...

ಮುಂದೆ ಓದಿ

ಅತಿಸಾರ ಭೇದಿ: ಆರು ಸಾವು, 71 ಜನರು ಆಸ್ಪತ್ರೆಗೆ ದಾಖಲು

ರಾಯಗಡ: ಒಡಿಶಾದ ರಾಯಗಡ ಜಿಲ್ಲೆಯ ಗ್ರಾಮಗಳಲ್ಲಿ ಕಲುಷಿತ ನೀರನ್ನು ಸೇವಿಸಿ ಉಂಟಾದ ಅತಿಸಾರ ಭೇದಿಯಿಂದ ಕನಿಷ್ಠ ಆರು ಜನರು ಮೃತಪಟ್ಟು 71 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಧಾನಸಭೆಯಲ್ಲಿ ಈ...

ಮುಂದೆ ಓದಿ

ಒಡಿಶಾ ಸರಕಾರದ ಎಲ್ಲಾ ಸಚಿವರ ರಾಜೀನಾಮೆ !

ಭುವನೇಶ್ವರ: ಆಡಳಿತಾರೂಢ ಬಿಜು ಜನತಾ ದಳವು ತನ್ನ ಐದನೇ ಅವಧಿಯ ಮೂರು ವರ್ಷಗಳನ್ನು 29 ಮೇ 2022 ರಂದು ಪೂರ್ಣಗೊಳಿಸುವುದರೊಂದಿಗೆ, ಕ್ಯಾಬಿನೆಟ್ ಪುನಾರಚನೆಗೆ ಮುಂಚಿತವಾಗಿ ಎಲ್ಲಾ ಮಂತ್ರಿಗಳು...

ಮುಂದೆ ಓದಿ

ಬಿಸಿಲ ಧಗೆ: ನಾಳೆಯಿಂದ ಶಾಲೆಗಳ ಆಫ್’ಲೈನ್‌ ಟೈಮಿಂಗ್‌ ಬದಲು

ಭುವನೇಶ್ವರ: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು ರಾಜ್ಯದ ಶಾಲೆಗಳ ಸಮಯವನ್ನು ಪರಿಷ್ಕರಿಸಿದೆ. ಮೇ 2 ರಿಂದ ಶಾಲೆಗಳು ಬೆಳಿಗ್ಗೆ 6 ರಿಂದ 9...

ಮುಂದೆ ಓದಿ

ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಬಾಲಕರ ಮುಳುಗಿ ಸಾವು

ಜಾಜ್‌ಪುರ: ಒಡಿಶಾದ ಜಾಜ್‌ಪುರದಲ್ಲಿ ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಾಜ್ ಪುರದ ಖರಾಸ್ರೋಟಾ ನದಿದಡದಲ್ಲಿ ಹೋಳಿ ಆಟ ಮುಗಿಸಿ...

ಮುಂದೆ ಓದಿ

ಜನರತ್ತ ನುಗ್ಗಿದ ಶಾಸಕರ ವಾಹನ: ಬಿಜೆಪಿ ಕಾರ್ಯಕರ್ತೆ ಸಾವು

ಭುವನೇಶ್ವರ: ಒಡಿಶಾದ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಶನಿವಾರ ಖೋರ್ಧಾ ಜಿಲ್ಲೆಯ ಬಾನ್ಪುರ್ ಬ್ಲಾಕ್ ಬಳಿ ಜನರ ಮೇಲೆ ವಾಹನವನ್ನು ನುಗ್ಗಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ....

ಮುಂದೆ ಓದಿ

ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ 32 ಕೆಜಿ ಚಿನ್ನಾಭರಣ ಪತ್ತೆ

ಭುವನೇಶ್ವರ್: ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 32 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬಂಗಾರದ ಮೌಲ್ಯ ರೂ. 16 ಕೋಟಿ...

ಮುಂದೆ ಓದಿ

ಬಸ್ ಪಲ್ಟಿ: ಚುನಾವಣಾ ಕರ್ತವ್ಯದಲ್ಲಿದ್ದ ಗ್ರಾಮ ರಕ್ಷಕರ ಸಾವು

ನಬರಂಗಪುರ: ಒಡಿಶಾ ರಾಜ್ಯದ ನಬರಂಗಪುರ ಜಿಲ್ಲೆಯಲ್ಲಿ ಬಸ್ ಪಲ್ಟಿಯಾಗಿ ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಮೃತಪಟ್ಟು, 25 ಮಂದಿ ಗಾಯಗೊಂಡಿ ದ್ದಾರೆ ಎಂದು ಪೊಲೀಸರು...

ಮುಂದೆ ಓದಿ