Friday, 18th October 2024

ವಿಶ್ವವಾಣಿ ವೆಬ್‌ನಲ್ಲಿ ಓ ಮೈ ಲವ್ ಚಿತ್ರದ ಎಕ್ಸಕ್ಲೂಸೀವ್ ಚಿಟ್ ಚಾಟ್

ಅಕ್ಷಿತ್ ಶಶಿಕುಮಾರ್ ಬಲಗೈನಲ್ಲಿ ಮೂಳೆನೇ ಇಲ್ಲ!! -ಬಸವರಾಜ ಕರುಗಲ್. ಜು.15ರಂದು ಬಿಡುಗಡೆ ಕಾಣುತ್ತಿರುವ ಓ ಮೈ ಲವ್ ಚಿತ್ರದ ನಾಯಕ ಅಕ್ಷಿತ್ ಮತ್ತು ನಾಯಕಿ ಕೀರ್ತಿ‌ ಕಲಕೇರಿ ಅವರೊಂದಿಗೆ ಮಾತಿಗಿಳಿದ ವಿಶ್ವವಾಣಿ ಜೊತೆ ಪುಟ್ಟ ಆಘಾತದ ವಿಷಯವೊಂದು ಹೊರ ಬಿದ್ದಿದೆ. ಅದೇನಂದ್ರೆ ಚಿತ್ರದ ನಾಯಕ ಅಕ್ಷಿತ್ ಬಲಗೈ (ಮುಂಗೈ)ಯಲ್ಲಿ ಮೂಳೆನೇ ಇಲ್ಲ!! ಹೌದು.. ಇದು ಅಚ್ಚರಿಯಲ್ಲ! ಸಣ್ಣ ಆತಂಕಕಾರಿ ಸಂಗತಿ. ಓ ಮೈ ಲವ್ ಸಿನಿಮಾದಲ್ಲಿ ರೊಮ್ಯಾನ್ಸು ಇದೆ, ಸ್ಟಂಟ್ಸೂ ಇದೆ. ಅಕ್ಷಿತ್‌ಗೆ ರೋಮ್ಯಾನ್ಸ್‌ಗಿಂತ ಸ್ಟಂಟ್ಸ್ ಇಷ್ಟವಂತೆ. […]

ಮುಂದೆ ಓದಿ