Wednesday, 27th September 2023

ಟಿ 20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ..!

ಮೆಲ್ಬರ್ನ್‌: ಎಂಸಿಜಿಯಲ್ಲಿ ನಡೆಯುವ ಟಿ 20 ವಿಶ್ವಕಪ್ ನ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ನಡುವಿನ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾಗಲಿದೆ ಎಂದು ವರದಿಯಾಗಿದೆ. ಭಾನುವಾರ ಮೆಲ್ಬರ್ನ್‌ ನಲ್ಲಿ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. 25 ಮಿ.ಮೀ. ವರೆಗೆ ಬೀಳುವ ಮುನ್ಸೂಚನೆ ಇದೆ. ಆಟವು ಭಾನುವಾರ ಪ್ರಾರಂಭವಾದರೂ ಪೂರ್ಣಗೊಳಿಸಲಾಗದಿದ್ದರೆ ಅದನ್ನು ಮೀಸಲು ದಿನದಂದು ಪುನರಾರಂಭಿಸಲಾಗು ತ್ತದೆ. ಒಮ್ಮೆ ಟಾಸ್ ನಡೆದ ನಂತರ, ಆಟವನ್ನು ಲೈವ್ ಎಂದು ಪರಿಗಣಿಸಲಾಗುತ್ತ.ಯಾವುದೇ ಆಟ ಸಾಧ್ಯವಾಗದಿದ್ದರೆ, ಆಟವು ಸೋಮವಾರದಂದು ಮೀಸಲು ದಿನಕ್ಕೆ ಮುಂದುವರಿಯುತ್ತದೆ. ಎರಡೂ […]

ಮುಂದೆ ಓದಿ

ಇಂಗ್ಲೆಂಡಿನ ಪಾಕಿಸ್ತಾನ ಪ್ರವಾಸ ರದ್ದು

ಲಂಡನ್‌: ಅಕ್ಟೋಬರ್ʼನಲ್ಲಿ ಪಾಕಿಸ್ತಾನದ ಪುರುಷರ ಮತ್ತು ಮಹಿಳೆಯರ ಪ್ರವಾಸಗಳನ್ನ ರದ್ದುಗೊಳಿಸಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ. ಭದ್ರತಾ ಕಾರಣಗಳಿಂದಾಗಿ ಕಳೆದ ಶುಕ್ರವಾರ ಕೊನೆ ಕ್ಷಣದಲ್ಲಿ...

ಮುಂದೆ ಓದಿ

error: Content is protected !!