Saturday, 23rd November 2024

ಹತ್ತು ತಿಂಗಳಿಂದ ಗ್ರಾಪಂ ಸಿಬ್ಬಂದಿಗೆ ಸಂಬಳ ನೀಡಿಲ್ಲ: ಕಚೇರಿ ಮುಂದೆ ಪ್ರತಿಭಟನೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಸ್ವೀಪರ್, ವಾಟರ್ ಮ್ಯಾನ್, ಕಛೇರಿ ಸಹಾಯಕ, ಬಿಲ್ ಕಲೆಕ್ಟರ್/ಗುಮಾಸ್ತರವರಿಗೆ ಹತ್ತು ತಿಂಗಳುಗಳಿಂದ ಸಂಬಳ ನೀಡಿಲ್ಲ. ಕೋವಿಡ್ 19 ಪ್ರಕರಣದ ರೋಗಿಗಳು ಗ್ರಾಮೀಣ ಪ್ರದೇಶದ ಹೆಚ್ಚಾಗುತ್ತಿರುವ ಕಾರಣ ಕೆಲಸ ಹೆಚ್ಚಾಗಿದ್ದು ನಾವುಗಳು ಸಹ ಭಯ ಭೀತಿಯಿಂದ ಕೆಲಸ ನಿರ್ವಹಣೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಅದರೆ ಇತ್ತ ಸಂಬಳವೂ ಇಲ್ಲ. ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ತಿಳಿಸಿದರು. ಈ ವೇಳೆ ನಾಗಪ್ಪ, ಕೃಷ್ಣಪ್ಪ, […]

ಮುಂದೆ ಓದಿ

ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ

ಪಾವಗಡ: ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬುಧವಾರ ಬೆಳಿಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ದಾಳಿ ನಡೆಸಿದರು. ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು,...

ಮುಂದೆ ಓದಿ

ಗುಳೆ ಹೋಗಿ ಮತ್ತೆ ತಾಲೂಕಿನತ್ತ ಬರುವ ಜನರ ವೀಕ್ಷನೆಗೆ ಚೆಕ್’ಪೋಸ್ಟ್

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ ಪಾವಗಢ: ತಾಲೂಕಿನಿಂದ ಬೇರೆಡೆಗೆ ದುಡಿಯಲು ಸುಮಾರು ಐವತ್ತು ಸಾವಿರ ಜನ ಗುಳೆ ಹೋಗಿದ್ದಾರೆ. ಈ ಹಿನ್ನೆಲೆ ಯಲ್ಲಿ...

ಮುಂದೆ ಓದಿ

ಜೂಜು ಅಡ್ಡೆಗೆ ದಾಳಿ, ಒಂದು ಲಕ್ಷಕ್ಕೂ ಅಧಿಕ ನಗದು ವಶ

ಪಾವಗಡ: ತಾಲ್ಲೂಕಿನ ಜಾಜೂರಾಯನ ಹಳ್ಳಿ ಬಳಿ 35 ರಿಂದ 40 ಜನರು ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಜಿಲ್ಲಾ ಪೊಲೀಸ್ ಕಚೇರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ...

ಮುಂದೆ ಓದಿ

ಮಟ್ಕಾ ಬುಕ್ಕಿ ಅಶ್ವಥ್ ನಾರಾಯಣ ಬಂಧನ

ಪಾವಗಡ/ತುಮಕೂರು: ಮಧುಗಿರಿ ಉಪವಿಭಾಗ ವ್ಯಾಪ್ತಿಯ ಪಾವಗಡ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ಮಟ್ಕಾ ಜೂಜಾಟ ದಂಧೆ ನಡೆಸುತ್ತಿದ್ದ ಪ್ರಮುಖ ಮಟ್ಕಾ ಬುಕ್ಕಿಅಶ್ವಥ್ ನಾರಾಯಣನನ್ನು ಗುಂಡಾ ಕಾಯ್ದೆಯಡಿ ಪೊಲೀಸರು...

ಮುಂದೆ ಓದಿ

ಕೆಎಸ್ಆರ್ಟಿಸಿ ನೌಕರರು, ಕುಟುಂಬದವರಿಂದ ವಿನೂತನ ಪ್ರತಿಭಟನೆ

ಪಾವಗಡ: ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಉದ್ದೇಶದಿಂದ ನಾಲ್ಕು ಕೆ.ಎಸ್.ಆರ್.ಟಿ.ಸಿ.ಸಿಬ್ಬಂದಿಗಳಿಗೆ ರಾಮನಗರ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 6ನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ತಾಲೂಕು...

ಮುಂದೆ ಓದಿ

ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, 38ಕೆರೆಗಳಿಗೆ ನೀರು ಸಂಗ್ರಹಿಸಿ: ಶಾಸಕ ವೆಂಕಟರಮಣಪ್ಪ

ಪರಿಶೀಲನೆ ಯೋಜನೆ ಪರಿಶೀಲಿಸಿದ ಶಾಸಕ ವೆಂಕಟರಮಣಪ್ಪ ! ಪೈಪ್ ಲೈನ್ ಕಾಮಗಾರಿ ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ಡಿಸೆಂಬರ್ ಅಂತ್ಯಕ್ಕೆ 38ಕೆರೆಗಳಿಗೆ ಭದ್ರಾ ಮೇಲ್ದಂಡ ನೀರು ಪಾವಗಡ...

ಮುಂದೆ ಓದಿ

ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು 

ಸರ್ಕಾರಿ ಅಸ್ಪತ್ರೆ ಬಳಿ ಪೋಷಕರ ಆಕ್ರಂದನ ಜೆಡಿಎಸ್ ಯುವ ಘಟಕದಿಂದ ಪ್ರತಿಭಟನೆ ವೈದ್ಯರ ವಿರುದ್ದ ಕ್ರಮಕ್ಕೆ ಆಗ್ರಹ ಸ್ಥಳಕ್ಕೆ ಸಿಪಿಐ ವೆಂಕಟೇಶ್ ಭೇಟಿ ಪಟ್ಟಣದ ಸಾರ್ವಜನಿಕ ಸರ್ಕಾರಿ...

ಮುಂದೆ ಓದಿ

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗೆ ಬರೆ ಬರುವಂತೆ ಹೊಡೆದ ಶಾಲಾ ಕಾರ್ಯದರ್ಶಿ

ಪಾವಗಡ: ಕೋವಿಡ್ ನಿಂದ ಮೃತಪಟ್ಟ ಪೋಷಕನ ಪುತ್ರನಿಗೆ ಟ್ಯೂಷನ್‌ ಶುಲ್ಕ ಐದು ಸಾವಿರ ಕಟ್ಟಿಲ್ಲ ಎಂದು ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯ ದರ್ಶಿ ಅಶ್ವಥ್ ನಾರಾಯಣ ಹಾಗೂ ಹಿಂದಿ...

ಮುಂದೆ ಓದಿ

ಶಿವಶಕ್ತಿ ಟ್ರೇಡರ್ಸ್‌ ಮಳಿಗೆ ಮೇಲೆ ಪುರಸಭೆ ಮುಖ್ಯಾಧಿಕಾರಿ ದಾಳಿ: ಒಂದು ಟನ್ ಪ್ಲಾಸ್ಟಿಕ್ ವಶ

ಪಾವಗಡ: ಪಾವಗಡ ಪಟ್ಟಣದ ಕೆನರಾ ಬ್ಯಾಂಕ್‌ ಹಿಂಭಾಗ ಹಿಂಬದಿಯಲ್ಲಿ ಇರುವ ಶಿವಶಕ್ತಿ ಟ್ರೇಡರ್ಸ್ ಮಳಿಗೆ ಮೇಲೆ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಟನ್...

ಮುಂದೆ ಓದಿ