Thursday, 30th March 2023

ಒಂದೇ ನಿವೇಶನ ಇಬ್ಬರಿಗೆ ಮಾರಾಟ: ಪಾವಗಡ ಪುರಸಭೆ ಸದಸ್ಯನ ಬಂಧನ

ಪಾವಗಡ: ಒಂದೇ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಪಟ್ಟಣದ ಪುರಸಭೆಯ ಸದಸ್ಯ ಬಾಲಸುಬ್ರಮಣ್ಯಂ ರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ 7 ನೇ ವಾರ್ಡ್ ಪುರಸಭೆ ಸದಸ್ಯ ಬಾಲಸುಬ್ರಹ್ಮಣ್ಯಂ ಬಂಧಿತ ಆರೋಪಿ. ಆರೋಪಿ ಬಾಲಸುಬ್ರಮಣ್ಯಂ ರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಐವಾರ್ಲ ಹಳ್ಳಿ ರಸ್ತೆಯಲ್ಲಿರುವ ಮಲ್ಲೇಶ್ವರ ಬಡಾವಣೆಯಲ್ಲಿನ ನಾಲ್ಕನೇ ನಂಬರ್ ನಿವೇಶನ ವನ್ನು ಅಕ್ಟೋಬರ್-26, 2021 ರಂದು ವಳ್ಳೂರಿನ ವೈ ಎಮ್ ಸಂತೋಷ ರೆಡ್ಡಿ ಯವರಿಗೆ ಶುದ್ಧ ಕ್ರಯಕ್ಕೆ ಸಬ್ ರಿಜಿಸ್ಟರ್ ಕಚೇರಿ ಯಲ್ಲಿ ರಿಜಿಸ್ಟ್ರೇಷನ್ ಮಾಡಿಕೊಡಲಾಗಿತ್ತು. […]

ಮುಂದೆ ಓದಿ

ಸೋಲಾರ್ ಘಟಕದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಯುವಕ ಸಾವು: ಹೆಣ ಇಟ್ಟು ಕಾದು ಕುಳಿತ ಕುಟುಂಬಸ್ಥರು

ಪಾವಗಡ: ತಾಲೂಕಿನ ಕ್ಯಾತಗಾನಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್ ನ ಅವಾದ್ ಪ್ಲಾಂಟ್ ನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಯುವಕನೋರ್ವ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ತಾಲೂಕಿನ ಚಿಕ್ಕಹಳ್ಳಿ ಗ್ರಾಮದ...

ಮುಂದೆ ಓದಿ

ಕನ್ನಮೇಡಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ದ್ಯಾವಯ್ಯನಪಾಳ್ಯ ನರಸಿಂಹಯ್ಯ ಆಯ್ಕೆ

ಪಾವಗಡ: ತಾಲೂಕಿನ  ಕನ್ನಮೇಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ತೆರವಾಗಿದ್ದ ಹಿನ್ನೆಲೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆಗೊಂಡಿದ್ದಾರೆ. ಶನಿವಾರ ಕನ್ನಮೇಡಿ ಗ್ರಾಮ  ಪಂಚಾಯತಿ ಕಚೇರಿ ಆವರಣದಲ್ಲಿ...

ಮುಂದೆ ಓದಿ

ಪಾವಗಡದಲ್ಲಿ ತಪ್ಪಿದ ಬಸ್​ ದುರಂತ

ತುಮಕೂರು: ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬಸ್​ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಧಾರಾಕಾರ ಮಳೆಯಿಂದಾಗಿ ವೆಂಕಟಾಪುರ ಬಳಿಯಿರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಹೀಗಿದ್ದರೂ ಜಾಗರೂಕತೆ ವಹಿಸಬೇಕಿದ್ದ...

ಮುಂದೆ ಓದಿ

ಕನ್ನಮೇಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೈರು ಹಾಜರಿ, ಅಭಿವೃದ್ಧಿ ಕುಂಠಿತ

ಸದಸ್ಯರಿಗೆ ಕಡೆಗಣಿನೆ ಸದಸ್ಯರ ಅರೋಪ ಪಾವಗಡ: ತಾಲೂಕಿನ ಕನ್ನಮೇಡಿ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಂಚಾಯತಿ ಸದಸ್ಯರ ಮಾತಿಗೆ ಹಾಗೂ ಸರಿಯಾಗಿ ಕೆಲಸಕ್ಕೆ ಬಾರದೆ ಅಭಿವೃದ್ಧಿ ಕುಂಟಿತಕೋಡಿದೆ...

ಮುಂದೆ ಓದಿ

ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವನಮಹೋತ್ಸವ

ಪಾವಗಡ : ಮಕ್ಕಳ ಪೋಷಣೆಯ ರೀತಿಯಲ್ಲಿ ಸಸಿಗಳನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಿದಾಗ ಮಾತ್ರ ಸಸಿಗಳನ್ನು ಬೆಳೆಸಲು ಸಾಧ್ಯ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ...

ಮುಂದೆ ಓದಿ

ಹಾವು ಕಡಿದು ವ್ಯಕ್ತಿ ಸಾವು

ಪಾವಗಡ: ತಾಲೂಕಿನ ದೂಮ್ಮತಮರಿ ಗ್ರಾಮದ ವಾಸಿ ಹೆಚ್.ವಸಂತ ಕೋಂ ಹನಮಂತರೆಡ್ಡಿ(30) ಅವರು ದೂಮ್ಮತಮರಿ ಗ್ರಾಮದ ತಮ್ಮ ಜಮೀನಿನಲ್ಲಿ ನೀರು ಕಟ್ಟುವಂತಹ ಸಮಯದಲ್ಲಿ  ಹಾವು ಕಡಿದು ಮೃತಪಟ್ಟಿರುತ್ತಾರೆ. ಅವರು...

ಮುಂದೆ ಓದಿ

ಪಾವಗಡ ಕಮ್ಮ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ಉಚಿತ ವಸತಿ ನಿಲಯಕ್ಕೆ ದಾಖಲಾತಿ ಪ್ರಾರಂಭ

ಪಾವಗಡ: ಪಟ್ಟಣದಲ್ಲಿರುವ ಶ್ರೀಮತಿ ನಾರಾಯಣಮ್ಮ, ಡಿ.ಟಿ.ಹನುಮಂತ ರಾಯಪ್ಪ ಸ್ಮಾರಕ ಕಮ್ಮ ಬಾಲಕರ ಉಚಿತ ವಸತಿ ನಿಲಯ ಮತ್ತು ಶ್ರೀಮತಿ ಸಾಕಮ್ಮ ಶ್ರೀ ಗಂಗೀನೇನಿ ರಾಮಯ್ಯ ಸ್ಮಾರಕ ಕಮ್ಮ...

ಮುಂದೆ ಓದಿ

ಗೂಡ್ಸ್ ವಾಹನ – ಬೊಲೇರೋ ಅಪಘಾತ: ಓರ್ವನ ಸಾವು

ಪಾವಗಡ : ಕಣಿವೇನಹಳ್ಳಿ ಗೇಟ್ ಬಳಿ ಬುಧವಾರ ಗೂಡ್ಸ್ ವಾಹನ ಹಾಗೂ ಬೊಲೇರೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾವಗಡ ಪೊಲೀಸ್...

ಮುಂದೆ ಓದಿ

ಮರಿದಾಸನಹಳ್ಳಿ ಪಂ.: ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಕುಮಾರ್ ಆಯ್ಕೆ

ಪಾವಗಡ : ತಾಲೂಕಿನ ಮರಿದಾಸನಹಳ್ಳಿ ಪಂಚಾಯಿತಿ ಅಧ್ಯಕ್ಷ ಸ್ಥಾನ ಈ ಹಿಂದೆ ಚಿಂತ್ತಲರೆಡ್ಡಿರವರ ಅಧ್ಯಕ್ಷ ಸ್ಥಾನ ತೆರವು ಕೊಂಡಿದ್ದ ಹಿನ್ನೆಲೆಯಲ್ಲಿ ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಹದಿನೆಂಟು...

ಮುಂದೆ ಓದಿ

error: Content is protected !!