Saturday, 23rd November 2024

20 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತ್ರಿಕೋನ ಸರಣಿ ಆತಿಥ್ಯ

ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ 2025ರ ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಸರಣಿಗೆ ಪಾಕಿಸ್ತಾನವು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಲಿದೆ. ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯ ಹೊರತಾಗಿ ಈ ಸರಣಿಗೆ ಹಸಿರು ನಿಶಾನೆ ತೋರಲಾಯಿತು ಎಂದು ಪಾಕಿಸ್ತಾನದ ಮಂಡಳಿಯು ತಿಳಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಅಧ್ಯಕ್ಷ ಲಾಸನ್ ನೈಡು ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಅಧ್ಯಕ್ಷ ರೋಜರ್ ಟೂಸ್ ಅವರನ್ನು ಭೇಟಿಯಾದರು ಎಂದು […]

ಮುಂದೆ ಓದಿ

ಸ್ಟ್ರೈಕ್‌ ರೇಟ್‌ 135ಕ್ಕಿಂತ ಕಡಿಮೆ ಇದ್ದರೆ ಟಿ20 ತಂಡಕ್ಕೆ ಆಯ್ಕೆಯಿಲ್ಲ: ಶಾಹಿದ್ ಅಫ್ರಿದಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮುಖ್ಯ ಆಯ್ಕೆಗಾರರಾಗಿ ನೇಮಕವಾದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಟಿ20 ತಂಡಕ್ಕೆ ಆಯ್ಕೆಯಾಗಲು ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟರ್ ಸ್ಟ್ರೈಕ್‌ ರೇಟ್‌ 135ಕ್ಕಿಂತ ಕಡಿಮೆ...

ಮುಂದೆ ಓದಿ

ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್: ಕೊಹ್ಲಿ ಹಿಂದಿಕ್ಕಿದ ಬಾಬರ್ ಆಜಂ

ದುಬೈ: ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿರುವ ಪಾಕಿಸ್ತಾನ ತಂಡದ...

ಮುಂದೆ ಓದಿ

ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಮುಂದೂಡಿಕೆ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಆರಂಭಿಸಿದ್ದ ಪಾಕಿಸ್ತಾನ್ ಸೂಪರ್ ಲೀಗ್  ಟೂರ್ನಿಗೂ ಕೋವಿಡ್ ಸೋಂಕು ಒಕ್ಕರಿಸಿದ್ದು, ಟೂರ್ನಿಯನ್ನು ಮುಂದೂಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದ್ದು, ಪಾಕಿಸ್ತಾನ...

ಮುಂದೆ ಓದಿ

ಆಲ್’ರೌಂಡರ್ ಶೋಯೆಬ್‌ ಮಲಿಕ್ ಕಾರು ಅಪಘಾತ

ಲಾಹೋರ್‌: ಟೆನ್ನಿಸ್‌ ಸೆನ್ಸೇಶನ್ ಸಾನಿಯಾ ಮಿರ್ಜಾ ಪತಿ‌, ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್‌ ಮಲಿಕ್ ಅವರ ಕಾರು ಅಪಘಾತಕ್ಕೀಡಾಗಿದೆ. ಶೋಯೆಬ್‌ ಮಲಿಕ್ ಅತಿ ವೇಗವಾಗಿ ಕಾರನ್ನು ಚಲಿಸುವಾಗ...

ಮುಂದೆ ಓದಿ

ಪಾಕಿಸ್ತಾನ್ ಕ್ರಿಕೆಟ್‌: ಆಯ್ಕೆ ಸಮಿತಿ ನೂತನ ಮುಖ್ಯಸ್ಥ ಮೊಹಮ್ಮದ್ ವಾಸೀಂ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಮಾಜಿ ಆಟಗಾರ ಮೊಹಮ್ಮದ್ ವಾಸೀಂ ನೇಮಕಗೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಇವರ ಅಧಿಕಾರಾವಧಿ ಇದೆ....

ಮುಂದೆ ಓದಿ

ಪಾಕಿಸ್ತಾನ ಕ್ರಿಕೆಟರ್‌ ಮುಹಮ್ಮದ್ ಆಮಿರ್ ಕ್ರಿಕೆಟ್ ಗೆ ವಿದಾಯ

ಕರಾಚಿ: ಪಾಕಿಸ್ತಾನ ಕ್ರಿಕೆಟರ್‌ ಮುಹಮ್ಮದ್ ಆಮಿರ್ ಎಲ್ಲಾ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 28ರ ಹರೆಯದ ವೇಗಿ ಆಮಿರ್, ‘ನನಗೆ ಈಗಿನ ಪಾಕಿಸ್ತಾನ ಕ್ರಿಕೆಟ್...

ಮುಂದೆ ಓದಿ

ಮುಖ್ಯ ಆಯ್ಕೆಗಾರ ಹುದ್ದೆ ತೊರೆಯಲು ಮಿಸ್ಬಾ ನಿರ್ಧಾರ

ಕರಾಚಿ: ಪಾಕಿಸ್ಥಾನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ಆಯ್ಕೆಗಾರನಾಗಿರುವ ಮಿಸ್ಬಾ ಉಲ್‌ ಹಕ್‌ ಅವರು ಇದೀಗ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ರಾಷ್ಟ್ರೀಯ...

ಮುಂದೆ ಓದಿ