Saturday, 23rd November 2024

ಲಿಕ್ವಿಡ್‌​ ಮೆಡಿಕಲ್ ಆಕ್ಸಿಜನ್​ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ: ಪ್ರಧಾನಿ ಮೋದಿ

ನವದೆಹಲಿ : ದೇಶದಲ್ಲಿ ಕರೋನಾ ರೋಗಿಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲಿಕ್ವಿಡ್‌​ ಮೆಡಿಕಲ್ ಆಕ್ಸಿಜನ್​ ಉತ್ಪಾದನೆ 10 ಪಟ್ಟು ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಪ್ರಧಾನಿ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಮಾತನಾಡಿದರು. ಆಕ್ಸಿಜನ್ ಪೂರೈಕೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ, ಸಾಮಾನ್ಯವಾಗಿ 900 ಮೆಟ್ರಿಕ್ ಟನ್​ಗಳಷ್ಟು ಒಂದು ದಿನಕ್ಕೆ ಎಲ್​ಎಂಒ ಉತ್ಪಾದನೆ ನಡೆಯುತ್ತಿತ್ತು. ಇಂದು ದಿನಕ್ಕೆ 9,500 ಮೆಟ್ರಿಕ್ ಟನ್​​ಗಳ ಉತ್ಪಾದನೆಯಾಗುತ್ತಿದೆ’ ಎಂದರು. […]

ಮುಂದೆ ಓದಿ

’ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಮಕ್ಕಳಿಗೆ ಉಚಿತ ಶಿಕ್ಷಣ

ನವದೆಹಲಿ: ಕರೋನಾ ಮಾರಿಗೆ ಒಳಗಾಗಿ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಪಿಎಂ ಕೇರ್ಸ್ ವತಿಯಿಂದ ಉಚಿತ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕರೋನಾದಿಂದ ಅನೇಕ ಮಕ್ಕಳು...

ಮುಂದೆ ಓದಿ

ಯಾಸ್ ಚಂಡಮಾರುತ: ಒಡಿಶಾಗೆ 1000 ಸಾವಿರ ಕೋ., ಪ.ಬಂಗಾಳ, ಜಾರ್ಖಂಡ್‌ಗೆ ತಲಾ 500 ಕೋ. ರೂ. ಪರಿಹಾರ

ನವದೆಹಲಿ: ಯಾಸ್ ಚಂಡಮಾರುತ ಪರಿಹಾರ ಕಾರ್ಯಗಳಿಗಾಗಿ ಪ್ರಧಾನಿ ಮೋದಿ ಶುಕ್ರವಾರ ಒಂದು ಸಾವಿರ 1000 ಕೋಟಿ ರೂ. ಒಡಿಶಾಗೆ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ಗೆ ತಲಾ 500...

ಮುಂದೆ ಓದಿ

ನಾಳೆ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ

ನವದೆಹಲಿ: ಯಾಸ್ ಚಂಡಮಾರುತಕ್ಕೆ ತುತ್ತಾಗಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ತೆರಳಿ ಹಾನಿಗೊಳಗಾಗಿ ರುವ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ...

ಮುಂದೆ ಓದಿ

ಸಿಬಿಎಸ್ಇ ತರಗತಿ 12 ಬೋರ್ಡ್ ಪರೀಕ್ಷೆ ರದ್ದಾಗುತ್ತಾ? ನಾಳೆ ಅಂತಿಮ ನಿರ್ಧಾರ

ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಗುಂಪು ಮೇ ೨೩ರಂದು (ಭಾನುವಾರ) ರಾಜ್ಯಗಳನ್ನು ಭೇಟಿ ಮಾಡಲಿದೆ. ಈ ವೇಳೆ, ಸಿಬಿಎಸ್ ಇ ತರಗತಿ...

ಮುಂದೆ ಓದಿ

‘ಜಹಾ ಬಿಮಾರ್, ವಹಿ ಉಪಚಾರ್’ ರಾಜ್ಯದ ಪರಿಸ್ಥಿತಿ ಭಿನ್ನ

ರಾಜ್ಯದಲ್ಲಿ ಎಲ್ಲರ ಚಿತ್ತ ಲಾಕ್‌ಡೌನ್ ವಿಸ್ತರಣೆಯ ಕುರಿತಾಗಿಯೇ ಕೇಂದ್ರೀಕರಿಸಿದೆ. ಈ ವೇಳೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಯಾವುದೇ ಕ್ರಮಕೈಗೊಳ್ಳಲು ಸರಕಾರಕ್ಕೂ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ದೇಶದ ಪರಿಸ್ಥಿತಿ...

ಮುಂದೆ ಓದಿ

ಕೋವಿಡ್‌’ನಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಸೋನಿಯಾ ಪತ್ರ

ನವದೆಹಲಿ: ಕೋವಿಡ್-19 ಪಿಡುಗಿಗೆ ಒಳಗಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ...

ಮುಂದೆ ಓದಿ

ತೌಕ್ತೆ ಚಂಡಮಾರುತ: 1000 ಕೋಟಿ ರೂ. ಪರಿಹಾರ ಘೋಷಣೆ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ತೌಕ್ತೆ ಚಂಡಮಾರುತ ದಿಂದ ಹಾನಿಗೀಡಾದ ಗುಜರಾತ್ ಗೆ 1000 ಕೋಟಿ ರೂ. ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ. ಬುಧವಾರ ಚಂಡಮಾರುತದಿಂದ ಹಾನಿಗೀಡಾದ...

ಮುಂದೆ ಓದಿ

’ಕೋವಿಡ್ ಸಂತ್ರಸ್ಥ’ರಿಗಾಗಿ ಸಹಾಯವಾಣಿಗೆ ಚಾಲನೆ ನೀಡಿದ ನಡ್ಡಾ

ನವದೆಹಲಿ: ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ದೇಶಾದ್ಯಂತ #BJYMDoctorHelpline ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಬುಧವಾರ...

ಮುಂದೆ ಓದಿ

ಭಾರತಕ್ಕೆ ₹7447.10 ಕೋಟಿ ನೆರವು ಘೋಷಿಸಿದ ಕೆನಡಾ ಪ್ರಧಾನಿ

ಒಟ್ಟಾವ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು, ಕೋವಿಡ್‌ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹7447.10 ಕೋಟಿ ನೆರವು ನೀಡಲು ಸಿದ್ಧವಿರುವುದಾಗಿ ಪ್ರಕಟಿಸಿದ್ದಾರೆ. ‘ನಾವು...

ಮುಂದೆ ಓದಿ