ಶಿಶಿರ ಕಾಲ ಶಿಶಿರ್ ಹೆಗಡೆ, ನ್ಯೂಜೆರ್ಸಿ T here is no untrue proverb. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ – ಹೀಗೆ ಹೇಳುವುದು ಕೂಡ ಒಂದು ಗಾದೆಯೇ. ಕೆಲವು ಗಾದೆಗಳನ್ನು, ಉಕ್ತಿ – ಸುಭಾಷಿತಗಳನ್ನು ಯಥಾವತ್ ಸ್ವೀಕರಿಸುವಾಗ ಕೆಲವೊಂದು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ. ಸತ್ಯವನ್ನು ಹೇಳು, ಪ್ರಿಯವಾದ ದ್ದನ್ನು ಹೇಳು, ಆದರೆ ಅಪ್ರಿಯವಾದ ಸತ್ಯವನ್ನು ಹೇಳಬೇಡ. ಸತ್ಯವನ್ನು ಹೇಳಬೇಕು – ಸರಿ ಒಪ್ಪೋಣ. ಅದರ ಜತೆ […]