Thursday, 19th September 2024

ಪತ್ರಕರ್ತ ರಜತ್‌ ಶರ್ಮಾರಿಂದ ನಿಂದನಾತ್ಮಕ ಪದ ಬಳಕೆ: ಕಾಂಗ್ರೆಸ್‌ ವಕ್ತಾರೆ ಆರೋಪ

ನವದೆಹಲಿ: ಲೈವ್‌ ಚರ್ಚಾ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಪತ್ರಕರ್ತ ರಜತ್‌ ಶರ್ಮಾ ನಿಂದಿಸಿದ್ದಾರೆಂದು ಕಾಂಗ್ರೆಸ್‌ ವಕ್ತಾರೆ ಡಾ. ರಾಗಿಣಿ ನಾಯಕ್‌ ಆರೋಪಿಸಿದ್ದಾರೆ. ನಾಯಕ್‌ ಅವರು ಈ ನಿರ್ದಿಷ್ಟ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶಗಳ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಯೆನ್ನಲಾಗಿದೆ. ರಜತ್‌ ಶರ್ಮ ಹಿಂದಿ ಭಾಷೆಯಲ್ಲಿ ನಿಂದನಾತ್ಮಕ ಪದವೊಂದನ್ನು ಬಳಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ ಎಂದು ನಾಯಕ್‌ ಹೇಳುತ್ತಾರೆ. “ಮೊದಲ […]

ಮುಂದೆ ಓದಿ

ಮೋದಿಯವರ ಯಶಸ್ವಿ ಸಂವಹನದ ರಹಸ್ಯವೇನು?

ವಿಶ್ಲೇಷಣೆ ರಜತ್ ಶರ್ಮಾ, ಇಂಡಿಯಾ ಟಿವಿ ಪ್ರಧಾನ ಸಂಪಾದಕ ಹಲವು ದಶಕಗಳ ಕಾಲ ಪತ್ರಕರ್ತನಾಗಿ ಹಾಗೂ ಟೀವಿ ಆ್ಯಂಕರ್ ಆಗಿ ಕೆಲಸ ಮಾಡಿದ ನನ್ನನ್ನು ಜನರು ಆಗಾಗ...

ಮುಂದೆ ಓದಿ