Saturday, 15th June 2024

ಬಸ್ ಸೀಟಿಗಾಗಿ ಮಹಿಳೆಯರ ಚಪ್ಪಲಿಯಿಂದ ಹೊಡೆದಾಟ

ಬೀದರ್‌: ರಾಜ್ಯದಲ್ಲಿ ಜಾರಿಗೆ ತಂದ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ರಾಜ್ಯದ ಕೋಟ್ಯಾಂತರ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆ ಜಾರಿಗೆ ಬಂದ ಬಳಿಕ ಸೀಟ್‌ಗಾಗಿ ಆಗ್ಗಾಗೆ ಜಗಳ ಕೂಡ ಆಗುತ್ತದೆ. ಬೀದರ್‌ನಲ್ಲಿ ಬರಿ ಜಗಳ ಮಾತ್ರವಲ್ಲ…. ಚಪ್ಪಲಿಯಲ್ಲೇ ಹೊಡೆದಾಡಿ ಕೊಂಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಜೊತೆಗೆ ಬಟ್ಟೆ ಎಳೆದು ಹೊಡೆದಾಡಿ ಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. […]

ಮುಂದೆ ಓದಿ

error: Content is protected !!