Sunday, 24th November 2024

ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತ

ಮುಂಬೈ: ಏರುಮುಖದತ್ತ ಸಾಗುತ್ತಿದ್ದ ಭಾರತದ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 44 ಪಾಯಿಂಟ್ಸ್ ಇಳಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 125 ಪಾಯಿಂಟ್ಸ್ ಹೆಚ್ಚಾಗಿ 59,015.89 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 44 ಪಾಯಿಂಟ್ಸ್ ಕುಸಿದು 17,585.15 ಮುಟ್ಟಿದೆ. ಒಟ್ಟು 3,442 ಕಂಪನಿಗಳು ಇಂದು ಬಿಎಸ್‌ಇಯಲ್ಲಿ ವಹಿವಾಟು ನಡೆಸುತ್ತಿದ್ದು, ಸುಮಾರು 1,245 ಷೇರುಗಳು ಏರಿಕೆಯಾದವು ಮತ್ತು 2,047 ಷೇರುಗಳು ಕುಸಿದವು. 150 ಕಂಪನಿಗಳ ಷೇರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಮತ್ತೊಂದೆಡೆ, ಇಂದು ಸಂಜೆ […]

ಮುಂದೆ ಓದಿ

ಸೆನ್ಸೆಕ್ಸ್ 59,500, ನಿಫ್ಟಿ 110 ಪಾಯಿಂಟ್ಸ್ ಹೆಚ್ಚಳ

ಮುಂಬೈ: ಭಾರತದ ಷೇರುಪೇಟೆ ಶುಕ್ರವಾರ ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 59,500 ಪಾಯಿಂಟ್ಸ್ ಗಡಿದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು 110 ಪಾಯಿಂಟ್ಸ್ ಹೆಚ್ಚಳಗೊಂಡಿದೆ....

ಮುಂದೆ ಓದಿ

ಷೇರುಪೇಟೆ ಸಾರ್ವಕಾಲಿಕ ದಾಖಲೆ: 59,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಭಾರತದ ಷೇರುಪೇಟೆ ಗುರುವಾರ ಸಾರ್ವಕಾಲಿಕ ದಾಖಲೆಯನ್ನೇ ಸೃಷ್ಟಿಸಿದ್ದು, ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 59,000 ಗಡಿ ದಾಟಿ, ನಿಫ್ಟಿ ಕೂಡ ಹೊಸ ದಾಖಲೆಯನ್ನೇ ಬರೆದಿದೆ. ಬಿಎಸ್‌ಇ ಸೂಚ್ಯಂಕ...

ಮುಂದೆ ಓದಿ

ಷೇರುಪೇಟೆ ವಹಿವಾಟು ಅಂತ್ಯ: ಸೂಚ್ಯಂಕ 476 ಅಂಕ ಏರಿಕೆ

ಮುಂಬೈ: ಅಮೆರಿಕದ ಹಣದುಬ್ಬರದ ಏರಿಳಿಕೆಯ ಕಳವಳದ ನಡುವೆಯೂ ಹೂಡಿಕೆದಾರರ ಖರೀದಿಯ ಭರಾಟೆಯ ಪರಿಣಾಮ ಬುಧವಾರ ಷೇರುಪೇಟೆಯ ಸೆನ್ಸೆಕ್ಸ್ ಹಾಗೂ ನಿಫ್ಟಿ ದಾಖಲೆಯ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ....

ಮುಂದೆ ಓದಿ

ನಕಾರಾತ್ಮಕ ಪ್ರದರ್ಶನ: ಶೇ.0.17ನಷ್ಟು ಕುಸಿತ ಕಂಡ ನಿಫ್ಟಿ

ಮುಂಬೈ: ಸೆನ್ಸೆಕ್ಸ್ ಸೋಮವಾರ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು, ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ. ನಿಫ್ಟಿ 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ದಾಖಲಿಸಿದೆ...

ಮುಂದೆ ಓದಿ

share Market
ಷೇರುಪೇಟೆ ಏರಿಳಿತ: ಸೆನ್ಸೆಕ್ಸ್ 55 ಪಾಯಿಂಟ್ಸ್ ಹೆಚ್ಚಳ, ಚಿನ್ನದ ದರ ಕುಸಿತ

ಮುಂಬೈ: ಭಾರತದ ಷೇರುಪೇಟೆ ಗುರುವಾರ ಸಾಕಷ್ಟು ಏರಿಳಿತಗಳ ನಡುವೆ ಸೆನ್ಸೆಕ್ಸ್ 55 ಪಾಯಿಂಟ್ಸ್ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 16 ಪಾಯಿಂಟ್ಸ್ ಏರಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 54.81...

ಮುಂದೆ ಓದಿ

ಅಲ್ಪ ಕುಸಿತ ಕಂಡ ಸಂವೇದಿ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಬುಧವಾರ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಸಂವೇದಿ ಸೂಚ್ಯಂಕ 29 ಅಂಕಗಳಷ್ಟು ಅಲ್ಪ ಕುಸಿತದೊಂದಿಗೆ 58,250.26 ಅಂಕಗಳಲ್ಲಿ...

ಮುಂದೆ ಓದಿ

ಸೂಚ್ಯಂಕ ಸೆನ್ಸೆಕ್ಸ್: 160 ಅಂಕಗಳ ಏರಿಕೆ

ಮುಂಬೈ: ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 160ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟನ್ನು ಪೂರ್ಣಗೊಳಿಸಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ...

ಮುಂದೆ ಓದಿ

share Market
58,130 ಅಂಕಗಳ ವಹಿವಾಟು ನಡೆಸಿದ ಷೇರುಪೇಟೆ

ಮುಂಬೈ: ಮುಂಬೈ ಷೇರುಪೇಟೆ ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಅಂಕಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 277 ಅಂಕ ಏರಿಕೆಯೊಂದಿಗೆ ದಾಖಲೆಯ 58,130 ಅಂಕಗಳೊಂದಿಗೆ ವಹಿವಾಟು...

ಮುಂದೆ ಓದಿ

ಸೆನ್ಸೆಕ್ಸ್ ಸೂಚ್ಯಂಕ: 514.33 ಅಂಕ ಏರಿಕೆ

ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಗುರುವಾರ ಭರ್ಜರಿ 514.33 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ದಾಖಲೆ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ. ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 514.33 ಅಂಕ...

ಮುಂದೆ ಓದಿ