ಕಾಬೂಲ್: ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರ ಮೇಲೆ ನಿರ್ಬಂಧ ಮುಂದುವರಿದಿದೆ. ತಾಲಿಬಾನ್ ಸರ್ಕಾರ ಈಗ ಒಂಟಿ ಮತ್ತು ಅವಿವಾಹಿತ ಅಫ್ಘಾನ್ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ. ಒಂಟಿಯಾಗಿರುವ ಅಥವಾ ಪುರುಷ ರಕ್ಷಕ ಅಥವಾ ‘ಮಹ್ರಾಮ್’ ಇಲ್ಲದ ಅಫ್ಘಾನ್ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಹೇಳಿದೆ. ಮಹಿಳೆಗೆ ಆರೋಗ್ಯ ಸೌಲಭ್ಯದಲ್ಲಿ ತನ್ನ ಕೆಲಸವನ್ನು ಉಳಿಸಿಕೊಳ್ಳಲು ಬಯಸಿದರೆ ಮದುವೆಯಾಗುವಂತೆ ಸಲಹೆ ನೀಡಿದ ಘಟನೆಯನ್ನು ವರದಿ ಉಲ್ಲೇಖಿಸಿದೆ. “ಅವಿವಾಹಿತ ಮಹಿಳೆ ಕೆಲಸ ಮಾಡುವುದು ಸೂಕ್ತವಲ್ಲ” ಎಂದು ಮಹಿಳೆಗೆ ತಿಳಿಸಲಾಯಿತು. ಅಕ್ಟೋಬರ್ […]
ವೀಕೆಂಡ್ ವಿತ್ ಮೋಹನ್ camohanbn@gmail.com ಭಾರತದಲ್ಲಿ ಒಗ್ಗಟ್ಟು ಎಂಬುದನ್ನು ಮುಸಲ್ಮಾನರನ್ನು ನೋಡಿ ಕಲಿಯಬೇಕೆಂಬ ಮಾತಿದೆ. ಅಲ್ಪಸಂಖ್ಯಾತರ ಹಣೆಪಟ್ಟಿಯಡಿ ಕೆಲ ವಿಷಯದಲ್ಲಿ ತಮ್ಮ ಮೂಗಿನ ನೇರಕ್ಕೆ ನಿರ್ಧಾರಗಳು ಪ್ರಕಟವಾಗದ...
ಸಂಗತ ವಿಜಯ್ ದರಡಾ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರದ ತಾಲಿಬಾನ್ ನಡೆಯನ್ನು ಗಮನಿಸಿದ ಟಿಟಿಪಿ ಪಾಕಿಸ್ತಾನ ದಲ್ಲಿ ಅದನ್ನು ಅನುಸರಿಸುವುದಕ್ಕೆ ಶುರು ಮಾಡಿದೆ. ಮೊದಲಿಗೆ ಅಲ್ಲಿ...
ಕಾಬೂಲ್: ಆಫ್ಘಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಆಡಳಿತ ಸಾರ್ವಜನಿಕ ಮರಣ ದಂಡನೆ ಜಾರಿಗೊಳಿಸಿದೆ. ವ್ಯಕ್ತಿಯೊಬ್ಬನನ್ನು ಕೊಂದ ಆರೋಪದ ಮೇಲೆ ಅಪರಾಧಿಯನ್ನು ಗಲ್ಲಿಗೇರಿಸಲಾಗಿದೆ ಎಂದು...
ಕಾಬೂಲ್: ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಧರಿಸುವಂತೆ ಆದೇಶಿಸಿದ್ದಾರೆ. ಸಾಂಪ್ರದಾಯಿಕ ಮತ್ತು ಗೌರವಯುತವಾದ ಕಾರಣ, ಚಾಡೋರಿ (ತಲೆಯಿಂದ ಕಾಲ್ಬೆ ರಳು...
ನವದೆಹಲಿ: ತಾಲಿಬಾನ್ ಆಕ್ರಮಿತ ಆಫ್ಘಾನಿಸ್ಥಾನಕ್ಕೆ ಮೊದಲ ಬಾರಿಗೆ ಭಾರತ ಸರ್ಕಾರ ಹತ್ತು ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳನ್ನು ಪೂರೈಕೆ ಮಾಡಲಾರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು...
ಕಾಬೂಲ್: ಆಫ್ಘಾನಿಸ್ತಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳು ಇದೀಗ ದೇಶದ ಚುನಾವಣಾ ಆಯೋಗವನ್ನೇ ವಿಸರ್ಜಿಸಿದೆ. ಅಫ್ಘಾನಿಸ್ತಾನ ಚುನಾವಣಾ ಆಯೋಗವನ್ನು ತಾಲಿಬಾನ್ ಸರ್ಕಾರ ವಿಸರ್ಜಿಸಿದ್ದು, ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ...
ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ. ನಗರ ಮೂಲದ...
ಹಂಪಿ ಎಕ್ಸ್‌ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ವ್ಯಕ್ತಿತ್ವ ವಿಕಸನದ ಪಾಠದಲ್ಲಿ ಒಂದು ನಕಾರಾತ್ಮಕ ತಂತ್ರವಿದೆ. ವ್ಯಕ್ತಿಯೊಬ್ಬನ ಘನತೆಯನ್ನು ಹಾಳುಮಾಡಲು ವಿರೋಧಿಗಳು ಒಂದು ತಂತ್ರ ಪ್ರಯೋಗಿಸು ತ್ತಾರೆ....
ಕಾಬೂಲ್: ಯುದ್ಧ ಕೊನೆಗೊಂಡಿದೆ, ಇನ್ನು ಸರ್ಕಾರ ರಚನೆ ಮಾತ್ರ ಎಂದು ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಹೇಳಿದ್ದಾರೆ. ಸೋಮವಾರ ಪಂಜ್ ಶಿರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಡಿರುವುದಾಗಿ ಘೋಷಿಸಿತ್ತು....