Sunday, 22nd December 2024

ತೆಲಂಗಾಣದಲ್ಲಿ ಜ.8-16 ರವರೆಗೆ ಶಾಲೆಗಳಿಗೆ ರಜೆ

ಹೈದರಾಬಾದ್‌: ಕೋವಿಡ್‌ ಪ್ರಕರಣ ಏರುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜನವರಿ 8 ರಿಂದ 16 ರವರೆಗೆ ರಜೆ ಘೋಷಿಸಲಾಗಿದೆ. ತೆಲಂಗಾಣದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಕುರಿತು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೋವಿಡ್‌ ಎದುರಿಸಲು ಬೆಡ್‌, ಆಕ್ಸಿಜನ್‌ ಬೆಡ್‌, ಔಷಧಿಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಖರೀದಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಮಾನ್ಯ ಜನರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ರಾಜ್ಯದಾದ್ಯಂತ ಹೆಚ್ಚಿನ ವಸತಿ ಪ್ರದೇಶ ಗಳಲ್ಲಿ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆಯಲ್ಲಿ […]

ಮುಂದೆ ಓದಿ

ದೀಪಾವಳಿ ರಜೆಗಾಗಿ ಯೋಧರ ಕಿತ್ತಾಟ, ಶೂಟೌಟ್‌: ನಾಲ್ವರ ಸಾವು

ಛತ್ತೀಸ್ಗಢ: ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ದೀಪಾವಳಿ ರಜೆ ವಿಚಾರವಾಗಿ ಇಬ್ಬರು ಯೋಧರ ನಡುವೆ ಕಿತ್ತಾಟ ನಡೆದು  ಹಾಗೂ ಬಳಿಕ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢದ ಸುಕ್ಮಾ...

ಮುಂದೆ ಓದಿ

2026ರ ಬಳಿಕ ಆಂಧ್ರ, ತೆಲಂಗಾಣದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳ

ನವದೆಹಲಿ: ಮುಂಬರುವ ವರ್ಷ 2026ರ ನಂತರವೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಈ ಎರಡು...

ಮುಂದೆ ಓದಿ

ಜೂ.20 ರಿಂದ ಈ ರಾಜ್ಯದಲ್ಲಿ ಮಾತ್ರ ಲಾಕ್ ಡೌನ್ ತೆರವು ?

ಹೈದರಾಬಾದ್: ಕರೋನಾ ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಜೂ.19ರ ರಾತ್ರಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಕೋವಿಡ್ ಲಾಕ್ ಡೌನ್ ತೆರವುಗೊಳಿಸುವುದಾಗಿ ಘೋಷಿಸಿದೆ. ಸೋಂಕು ಪ್ರಕರಣ...

ಮುಂದೆ ಓದಿ

ಬಿಸಿಲ ಧಗೆ ನಿವಾರಿಸುವ ಕಲ್ಲಂಗಡಿ ಜೀವವನ್ನೇ ಬಲಿ ತೆಗೆದುಕೊಂಡರೆ ….?

ಹೈದರಾಬಾದ್​: ಈಗಿನ ಬೇಸಿಯ ಧಗೆಯಲ್ಲಿ ಸಾವರಿಸಿಕೊಳ್ಳಲು ಕಲ್ಲಂಗಡಿ ಹಣ್ಣು ಹೆಚ್ಚು ಹಿತಕರ. ಆದರೆ, ಇದನ್ನು ಆಗಾಗ್ಗೆ ಸೇವಿಸುವವರು ಅಷ್ಟೇ ಜಾಗರೂಕತೆ ವಹಿಸುವುದು ತುಂಬಾ ಮುಖ್ಯ. ಕಾರಣ, ಕಲ್ಲಂಗಡಿ...

ಮುಂದೆ ಓದಿ

ತೆಲಂಗಾಣ ಹೆದ್ದಾರಿ ಯೋಜನೆ: ₹1,039.90 ಕೋಟಿಗೆ ಅದಾನಿ ತೆಕ್ಕೆಗೆ

ನವದೆಹಲಿ: ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆದ್ದಾರಿ ಯೋಜನೆಯನ್ನು ₹1,039.90 ಕೋಟಿಗೆ ಅದಾನಿ ರೋಡ್‌ ಟ್ರಾನ್ಸ್‌ಪೋರ್ಟ್‌ ಲಿಮಿಟೆಡ್‌ ತನ್ನದಾಗಿಸಿಕೊಂಡಿದೆ. ತೆಲಂಗಾಣದಲ್ಲಿ ಕೊದಾಡ್‌ನಿಂದ ಖಮ್ಮಂ ವರೆಗೂ ನಾಲ್ಕು ಪಥದ...

ಮುಂದೆ ಓದಿ

ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

ಹೈದರಾಬಾದ್: ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಭಾಗಶಃ ಕುಸಿದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದರು. ಪ್ರಾಚೀನ ಕಟ್ಟಡದ ಒಳಗೆ...

ಮುಂದೆ ಓದಿ

ತೆಲಂಗಾಣದ ಮಾನಸಾ ವಾರಣಾಸಿಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ

ಹರ್ಯಾಣ: ವಿ.ಎಲ್.ಸಿ.ಸಿ. ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2020 ಕಿರೀಟವನ್ನು ತೆಲಂಗಾಣದ ಇಂಜಿನಿಯರ್ ಮಾನಸಾ ವಾರಣಾಸಿ ಮುಡಿಗೇರಿಸಿಕೊಂಡಿದ್ದಾರೆ. ಹರಿಯಾಣದ ಮಾಣಿಕಾ ಶಿಯೋಕಾಂಡ್ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ...

ಮುಂದೆ ಓದಿ

ಲಾರಿ ಆಟೋಗೆ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು

ಮೆಹಬೂಬಾಬಾದ್(ತೆಲಂಗಾಣ) : ಲಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಗುಡೂರ್ ವಲಯದ ಮರ್ರಿಮಿಟ್ಟದಲ್ಲಿ...

ಮುಂದೆ ಓದಿ

ಕೋಟ್ಯಂತರ ರೂಪಾಯಿ ಅವ್ಯವಹಾರ: ಅಗ್ರಿ ಗೋಲ್ಡ್ ಸಂಸ್ಥೆಯ ಮೂವರ ಬಂಧನ

ಹೈದರಾಬಾದ್: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ಅಗ್ರಿ ಗೋಲ್ಡ್ ಸಂಸ್ಥೆ ನಿರ್ದೇಶಕ ಅವ್ವ ವೆಂಕಟರಾಮ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಅಗ್ರಿ ಗೋಲ್ಡ್...

ಮುಂದೆ ಓದಿ