Sunday, 6th October 2024

Viral video

Viral Video: ರೀಲ್ಸ್ ಮಾಡುತ್ತಿದ್ದಾಗಲೇ ಅಂಡರ್‌ಪಾಸ್‌ನಲ್ಲಿ ಬಿದ್ದು ರಷ್ಯಾದ ಟಿಕ್ ಟಾಕ್ ತಾರೆ ಸಾವು

ವೈರಲ್ (Viral Video) ಆಗಿರುವ ವೀಡಿಯೊದಲ್ಲಿ ಅರೀನಾ ಅವರು ಟಿಬಿಲಿಸಿಯಲ್ಲಿ ಸುತ್ತಾಡುತ್ತಿರುವಾಗ ಅವರ ಸ್ನೇಹಿತೆಯೊಂದಿಗೆ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದರು. ಅರೀನಾ ರಷ್ಯಾದ ಬಾಯ್‌ಬ್ಯಾಂಡ್ ಹಂಗರ್ ಬಾಯ್ಸ್‌ನಿಂದ ‘ಫಾರ್ ದಿ ಲಾಸ್ಟ್ ಟೈಮ್’ ಹಾಡು ಹಾಕಿ ರೀಲ್ಸ್ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮುಂದೆ ಓದಿ