Thursday, 7th December 2023

ತಿಪಟೂರಿನ ಎರಡು ಸರಕಾರಿ ಮಾದರಿ ಶಾಲೆಗೆ 2 ಮಾರುತಿ ಇಕೋ ವಾಹನಗಳ ಹಸ್ತಾಂತರ

ತಿಪಟೂರು: ಸರಕಾರಿ ಮಾದರಿ ಶಾಲೆ’ಗಳಿಗೆ ಮಕ್ಕಳನ್ನು ಕರೆ ತರಲು ಕೆನರಾ ಬ್ಯಾಂಕ್ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಡಿ ಒದಗಿಸಿರುವ ಎರಡು ಮಾರುತಿ ಇಕೋ ವಾಹನಗಳನ್ನು ತಿಪಟೂರಿನ ಈಚನೂರು ಹಾಗೂ ಅರಳಗುಪ್ಪೆ ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಶಾಲೆಗಳಿಗೆ ಹಸ್ತಾಂತರಿಸಿರು. ತಿಪಟೂರಿನ ಕೆನರಾ ಬ್ಯಾಂಕ್ ಶಾಖೆ ಎದುರು ಸೋಮವಾರ (ಮೇ 2) ನಡೆದ […]

ಮುಂದೆ ಓದಿ

ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಬಿಡಿ

ಅಖಿಲ ಕರ್ನಾಟಕ ಶ್ರೀ ವೀರಶೈವ ಮಠಾಧಿಪತಿಗಳ ವೇದಿಕೆ ಆಗ್ರಹ ತಿಪಟೂರು : ಬಿ.ಎಸ್.ಯಡಿಯೂರಪ್ಪನವರು ನಮ್ಮ ಸಮಾಜದ ಅತ್ಯಂತ ಹಿರಿಯರು ಗೌರವಾನ್ವಿತರು ಆಗಿದ್ದು ಅವರು ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು...

ಮುಂದೆ ಓದಿ

ಯಾವುದೇ ಕಾರಣಕ್ಕೂ ಕಾಂಗ್ರೆಸ್ ತ್ಯಜಿಸಲ್ಲ : ನಾರಾಯಣ್

ತಿಪಟೂರು: ನಾನು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರುತ್ತಿದ್ದೇನೆ ಎನ್ನುವ ಸುದ್ದಿ ಸುಳ್ಳು. ನಾನು ಕೊನೆಯವರೆಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ...

ಮುಂದೆ ಓದಿ

ಪಿಡಿಓಗಳಿಂದ ಲಕ್ಷಾಂತರ ರೂ. ಅವ್ಯವಹಾರ ತನಿಖೆಗೆ ಲೋಕೇಶ್ವರ ಆಗ್ರಹ

ತಿಪಟೂರು : ಕೇಂದ್ರ ಸರ್ಕಾರದಿಂದ ಎನ್.ಆರ್.ಐ.ಜಿ ಯೋಜನೆಯಡಿ ರೈತರಿಗೆ ಕೊಟ್ಟಿಗೆ, ಷೆಡ್ ಹಾಗೂ ಇಂಗುಗುAಡಿಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ನೀಡಬೇಕಿದ್ದ ಲಕ್ಷಾಂತ್ರರ ರೂಪಾಯಿಗಳನ್ನು ಪಿಡಿಓಗಳು ಅಕ್ರಮವಾಗಿ ಬೇರೆ ವೆಂಡರ್...

ಮುಂದೆ ಓದಿ

ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ: ಕೆ.ಟಿ.ಶಾಂತಕುಮಾರ್

ತಿಪಟೂರು : ಸಾರ್ವಜನಿಕ ಆಸ್ಪತ್ರೆಗೆ ಹಳ್ಳಿಗಳಿಂದ ಬಂದು ಚಿಕಿತ್ಸೆಗೆ ದಾಖಲಾಗುವ ಕರೋನ ರೋಗಿಗಳಿಂದ ಬೆಡ್ ಒದಗಿಸಲು ಹಣ ಪಡೆಯುತ್ತಿರುವ ಬಗ್ಗೆ ಕೆಲವರಿಂದ ಮಾಹಿತಿ ಲಭ್ಯವಾಗಿದ್ದು ವೈಧ್ಯಾಧಿಕಾರಿಗಳು ಕೂಡಲೇ...

ಮುಂದೆ ಓದಿ

ಸಚಿವ ಹೇಳಿದರೂ ಬೆಡ್ ಸಿಗಲಿಲ್ಲ, ಯುವಕನ ಪ್ರಾಣ ಉಳಿಯಲಿಲ್ಲ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಡಿಹೆಚ್‌ಒ ಅವರಿಗೆ ಕರೆ ಮಾಡಿ ಹೇಳಿದರೂ ಬೆಡ್ ಸಿಗಲಿಲ್ಲ, ಬೆಡ್‌ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಕೊನೆಗೆ ಯುವಕನ ಪ್ರಾಣ ಉಳಿಯಲಿಲ್ಲ....

ಮುಂದೆ ಓದಿ

ಸಚಿವರು ನ್ಯಾಯಾಲಯಕ್ಕೆ ಹೋಗಿರುವುದು ಗೊಂದಲ ಮೂಡಿಸಿದೆ: ಚಲುವರಾಯಸ್ವಾಮಿ

ತುಮಕೂರು: ಪಕ್ಷಾಂತರಗೊಂಡು ಬಿಜೆಪಿಗೆ ಹೋಗಿರುವ ಸಚಿವರುಗಳು ನ್ಯಾಯಾಲಯಕ್ಕೆ ಹೋಗಿರುವುದು ನಮಗೂ ಗೊಂದಲವಿದೆ ಮೂಡಿಸಿದೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು. ತಿಪಟೂರು ತಾಲೂಕಿನ ಕಾಡಸಿದ್ದೇಶ್ವರ ಮಠದಲ್ಲಿ ಜಾತ್ರಾ...

ಮುಂದೆ ಓದಿ

error: Content is protected !!