Friday, 22nd November 2024

ತಿರುಮಲೆಗೆ ತೆರಳುವ ದ್ವಿಚಕ್ರ ವಾಹನಗಳಿಗೆ ನಿರ್ಬಂಧ

ತಿರುಪತಿ: ತಿಮ್ಮಪ್ಪ ಭಕ್ತರ ಸುರಕ್ಷತೆ ದೃಷ್ಟಿಯಿಂದ ತಿರುಮಲೆಗೆ ತೆರಳುವ ದ್ವಿಚಕ್ರ ವಾಹನಗಳ ಮೇಲೆ ತಿರುಪತಿ-ತಿರುಮಲ ದೇವಸ್ಥಾನ ಸಮಿತಿ(ಟಿಟಿಡಿ)ನಿರ್ಬಂಧ ಹೇರಿದೆ. ಆ.12ರ ಸೋಮವಾರದಿಂದ ಸೆಪ್ಟೆಂಬರ್ 30 ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ತಿರುಮಲೆಯಲ್ಲಿ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಬರುವ ಎರಡೂ ಘಾಟ್ ರಸ್ತೆಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕಾಡು ಪ್ರಾಣಿಗಳ ಸಂತಾನವೃದ್ಧಿ ಹೆಚ್ಚಾಗಿರುತ್ತದೆ. ಇವು ಮಾರ್ಗದ ಮೇಲೆ ಸಂಚರಿಸುತ್ತಿರುತ್ತವೆ. ಭಕ್ತಾದಿಗಳು ಹಾಗೂ […]

ಮುಂದೆ ಓದಿ

ತಿರುಮಲದ ಅರಣ್ಯ ಪ್ರದೇಶದಲ್ಲಿ ಬೆಂಕಿ

ತಿರುಮಲ: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಿರುಮಲದಿಂದ ಪಾಪ ವಿನಾಶನಕ್ಕೆ ತೆರಳುವ ಮಾರ್ಗದಲ್ಲಿ ಪಾರ್ವತಿ ಮಂಟಪದಿಂದ ಅನತಿ ದೂರದಲ್ಲಿರುವ ಅರಣ್ಯ ಪ್ರದೇಶ ದಲ್ಲಿ ಬೆಂಕಿ...

ಮುಂದೆ ಓದಿ

ತಿರುಪತಿ ದೇವಸ್ಥಾನದಲ್ಲಿ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತ ಹೆಚ್ಚಳ

ತಿರುಮಲ: ತಿರುಪತಿ ದೇವಸ್ಥಾನದಲ್ಲಿ ಒಂದು ದಿನದ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತವನ್ನು ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅನ್ನಪ್ರಸಾದ...

ಮುಂದೆ ಓದಿ

ಅಲಿಪಿರಿ ವಾಕ್‌ವೇನಲ್ಲಿ ಆರನೇ ಚಿರತೆ ಸೆರೆ

ತಿರುಮಲ: ಅಲಿಪಿರಿ ವಾಕ್‌ವೇನಲ್ಲಿ ಆರನೇ ಚಿರತೆಯನ್ನು ಅರಣ್ಯ ಇಲಾಖೆ ಬುಧವಾರ ಸೆರೆ ಹಿಡಿದಿದೆ. ಅಲಿಪಿರಿ ಫುಟ್‌ಪಾತ್‌ನಲ್ಲಿ ಆಪರೇಷನ್ ಚಿರುತ ಮುಂದುವರಿದಿದ್ದು, ಚಿರತೆಯನ್ನು ಎಸ್‌ವಿ ಮೃಗಾಲಯ ಪಾರ್ಕ್‌ಗೆ ಸ್ಥಳಾಂತರಿಸಲು...

ಮುಂದೆ ಓದಿ

ಮಾ.21, 22 ರಂದು ತಿರುಪತಿ ದರ್ಶನ ರದ್ದು

ತಿರುಮಲ: ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.21 ಮತ್ತು 22 ರಂದು ಎಲ್ಲಾ ಆರ್ಜಿತ ಸೇವೆಗಳು ಮತ್ತು ವಿಐಪಿ ಬ್ರೇಕ್ ದರ್ಶನವನ್ನು...

ಮುಂದೆ ಓದಿ

ಮಾರ್ಚ್ 1ರಿಂದ ತಿರುಪತಿಯಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಜಾರಿ

ಆಂಧ್ರ ಪ್ರದೇಶ: ಶ್ರೀವಾರಿ ಸರ್ವ ದರ್ಶನದಲ್ಲಿ ಲಡ್ಡು ಪ್ರಸಾದ ವಿತರಣೆ, ಕೊಠಡಿಗಳ ಹಂಚಿಕೆ ಮತ್ತು ಮರು ಪಾವತಿ ಪಾವತಿ ಕೌಂಟರ್‌ಗಾಗಿ ಮಾರ್ಚ್ 1ರಿಂದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು...

ಮುಂದೆ ಓದಿ

ತಿರುಪತಿ ದೇವಸ್ಥಾನ 8 ತಿಂಗಳು ಬಂದ್

ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಾಗಿಲು 6ರಿಂದ 8ತಿಂಗಳ ಕಾಲ ಬಂದ್ ಆಗುವ ಸಾಧ್ಯತೆಯಿದ್ದು, ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ....

ಮುಂದೆ ಓದಿ

ಮೂರು ದಿನ ತಿರುಪತಿ ತಿಮ್ಮಪ್ಪನ ದರ್ಶನ ರದ್ದು

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೂರ್ಯಗ್ರಹಣ, ಚಂದ್ರಗ್ರಹಣ ಹಾಗೂ ದೀಪಾವಳಿ ಕಾರಣ ದಿಂದ ಮೂರು ದಿನಗಳ ಕಾಲ ರದ್ದು ಮಾಡಲಾಗಿದೆ. ಅ.24ರಂದು ದೀಪಾವಳಿ ಆಚರಣೆ,...

ಮುಂದೆ ಓದಿ

ವೆಂಕಟೇಶ್ವರ ದೇಗುಲದ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಹೆಚ್ಚಳ

ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿನ ಆರ್ಜಿತ ಸೇವೆಗಳ ಶುಲ್ಕಗಳಲ್ಲಿ ಗಣನೀಯವಾಗಿ ಪರಿಷ್ಕರಣೆ ಮಾಡಲು ತಿರುಮಲ ತಿರುಪತಿ ದೇವಸ್ಥಾ ನಮ್ಸ್‌ ಮುಂದಾಗಿದೆ. ವಿವೇಚನಾ ಕೋಟಾಕ್ಕೆ ಸಂಬಂಧಿಸಿದ ಸೇವೆಗಳ ದರದಲ್ಲಿ...

ಮುಂದೆ ಓದಿ

ತಿರುಪತಿ: ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ರೂ. ನಿಗದಿ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ‘ಉದಯಾಸ್ತಮಾನ’ ಸೇವೆ ಟಿಕೆಟ್ ಗಳ...

ಮುಂದೆ ಓದಿ