-ಎಸ್.ಜಿ.ಹೆಗಡೆ ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ ಬಳಕೆಗಾಗಿ ಕಾಯ್ದಿರಿಸುವುದು ಸರಕಾರದ ಮುಖ್ಯ ಉದ್ದೇಶ. ಕಇತ್ತೀಚೆಗೆ ಭಾರತ ಸರಕಾರವು ಅಕ್ಕಿ ನಿರ್ಯಾತವನ್ನು ನಿಷೇಧಿಸಿದೆ. ಸುದ್ದಿ ಸಿಕ್ಕಾಗ ನಾನು ಅಮೆರಿಕ ಪ್ರಯಾಣದ ಮಾರ್ಗದಲ್ಲಿ ಲಂಡನ್‌ನ ಹೀಥ್ರೊ ವಿಮಾನ ನಿಲ್ದಾಣದಲ್ಲಿದ್ದೆ. ಅಲ್ಲಿ ಸೇರಿದ್ದ ಭಾರತೀಯ ಪ್ರವಾಸಿಗರ ಗುಂಪೊಂದು ಈ ನಿರ್ಬಂಧದ ಕುರಿತಾಗಿ ಚರ್ಚೆ ನಡೆಸಿತ್ತು. ಸುದ್ದಿ ದಟ್ಟವಾಗಿ ಸಿಕ್ಕಿದ್ದು ಅಮೆರಿಕದ […]
-ವಿನಾಯಕ ಮಠಪತಿ ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ...
-ಆರ್.ಟಿ.ವಿಠ್ಠಲಮೂರ್ತಿ ತೆಲುಗುದೇಶಂ ಪಕ್ಷದ ಕೆಲ ನಾಯಕರು ಕಳೆದ ಗುರುವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು. ಮುಂಬರುವ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ...
-ಡಾ. ದಯಾನಂದ ಲಿಂಗೇಗೌಡ ಮೊನ್ನೆ ನನಗೆ ವಿಪರೀತ ಜ್ವರ. ಸಾಧಾರಣವಾಗಿ ಜ್ವರ ಬಂದ ಒಂದೆರಡು ದಿನ ಯಾವುದೇ ಔಷಧ ತೆಗೆದುಕೊಳ್ಳುವುದಿಲ್ಲ. ದೈನಂದಿನ ಕೆಲಸಕ್ಕೆ ಶಕ್ತನಾಗಿದ್ದರೆ, ತಡವಾದರೂ ಪರವಾಗಿಲ್ಲ...
-ಪ್ರಕಾಶ್ ಶೇಷರಾಘವಾಚಾರ್ ಪ್ರಧಾನಿ ಮೋದಿಯವರು ೭೭ನೇ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ‘೪ಜಿ ತಂತ್ರಜ್ಞಾನ ಬಂದಾಗ ಭಾರತ ಇತರರನ್ನು ಹಿಂಬಾಲಿಸಿತು, ೫ಜಿ ಬಂದಾಗ ಅವರ ಜತೆ ಹೆಜ್ಜೆ...
ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ...
– ಡಾ.ಪರಮೇಶ್ ಶ್ರೀಗಳು ದಾನದಿಂದ ಪಡೆಯುತ್ತಿದ್ದ ಪ್ರತಿಯೊಂದಕ್ಕೂ ಬಹಳ ಬೆಲೆ ನೀಡುತ್ತಿದ್ದರು. ಒಮ್ಮೆ ಜಿಲ್ಲೆಯ ಭಾಗಕ್ಕೆ ಹೋದರೆ ಶ್ರೀಗಳು ಮೂರು ದಿನ ಮರಳಿ ಮಠಕ್ಕೆ ಬರುತ್ತಿರಲಿಲ್ಲ. ಆ...
-ಎಂ.ಕೆ.ಭಾಸ್ಕರ್ ರಾವ್ ಕರ್ನಾಟಕದಂಥ ರಾಜ್ಯಗಳಲ್ಲಿ ಬಾಲಬಿಚ್ಚುವ ಐಎಎಸ್ ಅಧಿಕಾರಿಗಳು ತಮಿಳುನಾಡಿನಲ್ಲಿ ಅದನ್ನು ಮುದುರಿಕೊಳ್ಳುವುದಕ್ಕೆ ಕಾರಣ ತಮಿಳಿನ ವಿಚಾರದಲ್ಲಿ ಅಲ್ಲಿನ ಎಲ್ಲ ಪಕ್ಷದವರ ರಾಜಿಹಿರತ ನಿಲುವು. ಹಾಗಾಗಿ ತಮಿಳುನಾಡು...
-ಪ್ರವೀಣ್ ಕುಮಾರ್ ಮಾವಿನಕಾಡು ಜಿ-೨೦ಶೃಂಗಸಭೆಯಲ್ಲಿ ಭಾಗವಹಿಸುವ ಗಣ್ಯರಿಗಾಗಿ ಭಾರತದ ರಾಷ್ಟ್ರಪತಿಯವರು ಆಯೋ ಜಿಸಿದ ಔತಣಕೂಟದ ಅಧಿಕೃತ ಆಹ್ವಾನದಲ್ಲಿ “President of India’ ಎನ್ನುವ ಬದಲಿಗೆ “President of...
ಗೌರಿ ಲಂಕೇಶ್ ಕೊಲೆಯಾಗಿ ಮೊನ್ನೆ ಸೆಪ್ಟೆಂಬರ್ ೫ಕ್ಕೆ ಆರು ವರ್ಷಗಳಾದವು. ಪತ್ರಕರ್ತೆಯಾಗಿ ಅಥವಾ ವ್ಯಕ್ತಿಯಾಗಿ ಗೌರಿಯ ನಿಲುವುಗಳೇನೇ ಇರಲಿ, ಅವಳು ಕೊಲೆಯಾಗುವಂಥ ಹೇಯ ಕೃತ್ಯಗಳನ್ನು ಮಾಡಿರಲಿಲ್ಲ. ಅದಕ್ಕೆ...