Thursday, 19th September 2024

ರಾಣಿ ಎಲಿಝಬೆತ್-2 ನಿಧನಕ್ಕೆ ಡಬ್ಬಾವಾಲಾ ಅಸೋಸಿಯೇಶನ್ ​​ಸಂತಾಪ

ಮುಂಬೈ: ಬ್ರಿಟನ್ ಇತಿಹಾಸದಲ್ಲಿ ಸುದೀರ್ಘ ಆಡಳಿತ ನಡೆಸಿದ ಹಾಗೂ ಅತಿ ಹೆಚ್ಚು ವರ್ಷ ಬದುಕಿದ ರಾಜವಂಶಸ್ಥೆ ಎನಿಸಿದ ರಾಣಿ ಎಲಿಝಬೆತ್-2 ನಿಧನಕ್ಕೆ ಮುಂಬೈ ಡಬ್ಬಾವಾಲಾ ಅಸೋಸಿಯೇಶನ್ ​​ಸಂತಾಪ ಸೂಚಿಸಿದೆ. ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡಿದ ನಂತರ ಮುಂಬೈ ಡಬ್ಬಾವಾಲಾಗಳು ಬ್ರಿಟಿಷ್ ರಾಜಮನೆತನದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಸಂಘದ ಅಧ್ಯಕ್ಷ ಸುಭಾಷ್ ತಾಲೇಕರ್ ಹೇಳಿದ್ದಾರೆ. ರಾಣಿ ಎಲಿಝಬೆತ್ II ರ ಸಾವಿನ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ ಮತ್ತು ಎಲ್ಲಾ ಡಬ್ಬಾವಾಲಾಗಳು ಅವರ […]

ಮುಂದೆ ಓದಿ