Friday, 22nd November 2024

ಉಕ್ರೇನ್‌: ರಷ್ಯಾ ಕ್ಷಿಪಣಿ ದಾಳಿ, ಮೃತರ ಸಂಖ್ಯೆ 6ಕ್ಕೆ ಏರಿಕೆ

ಕೀವ್: ಉಕ್ರೇನ್‌ನ ಕ್ರಿವಿ ರಿಹ್ ನಗರದ ಮೇಲೆ ರಷ್ಯಾದ ಸೇನೆ ಸೋಮವಾರ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿದ್ದು, ಕನಿಷ್ಠ 75 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ‘ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, 75 ಮಂದಿ ಗಾಯ ಗೊಂಡಿದ್ದಾರೆ’ ಎಂದು ಉಕ್ರೇನಿಯನ್ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಟ್ವೀಟ್ ಮಾಡಿದ್ದಾರೆ. ವರದಿಗಳ ಪ್ರಕಾರ, ಕ್ರಿವಿ ರಿಹ್‌ ನಗರ […]

ಮುಂದೆ ಓದಿ

ಉಕ್ರೇನ್’ನಿಂದ ಕಾಳಿ ಮಾತೆಗೆ ಅಪಮಾನ: ಪೋಸ್ಟ್‌ ಡಿಲೀಟ್

ಕೀವ್‌/ನವದೆಹಲಿ: ಉಕ್ರೇನ್‌ ಕಾಳಿ ಮಾತೆಗೆ ಅಪಮಾನವೆಸಗಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಉಕ್ರೇನ್‌ನ ರಕ್ಷಣ ಸಚಿವಾಲಯದ ಟ್ವಿಟರ್‌ ಖಾತೆ ಯಲ್ಲಿ “ವರ್ಕ್‌ ಆಫ್ ಆರ್ಟ್‌’ ಎನ್ನುವ...

ಮುಂದೆ ಓದಿ

ರಷ್ಯಾ -ಉಕ್ರೇನ್ ಯುದ್ಧ ಬೇಗ ಕೊನೆಗೊಳ್ಳಬೇಕು: ಪುಟಿನ್

ಮಾಸ್ಕೋ: ರಷ್ಯಾ -ಉಕ್ರೇನ್ ಯುದ್ಧವು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು. ಅದ ಕ್ಕಾಗಿ ತ್ವರಿತ ಪರಿಹಾರದ ಗುರಿಯನ್ನ ಹೊಂದಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿ ದ್ದಾರೆ. ಆದರೆ,...

ಮುಂದೆ ಓದಿ

ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್‌ ಮಹಿಳೆ ಪ್ರತಿಭಟನೆ..!

ಪ್ಯಾರಿಸ್: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್‌ ಮಹಿಳೆಯೊಬ್ಬರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಮಹಿಳೆ ಧರಿಸಿದ್ದ ಉಡುಪಿನ ಮೇಲೆ...

ಮುಂದೆ ಓದಿ

ರೈಲು ನಿಲ್ದಾಣಕ್ಕೆ ಅಪ್ಪಳಿಸಿದ ರಾಕೆಟ್‌: 30 ಮಂದಿ ಸಾವು

ಕೀವ್: ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣಕ್ಕೆ ಶುಕ್ರವಾರ ಎರಡು ರಾಕೆಟ್‌ಗಳು ಅಪ್ಪಳಿಸಿದ್ದು 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ....

ಮುಂದೆ ಓದಿ

ರಷ್ಯಾದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂಗೆ ನಿಷೇಧ

ಮಾಸ್ಕೋ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂಗಳನ್ನು ದೇಶದಲ್ಲಿ ಬಳಸದಂತೆ ರಷ್ಯಾ ನ್ಯಾಯಾ ಲಯ ನಿಷೇಧ ಹೇರಿದೆ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಹರಿದಾಡುತ್ತಿದ್ದ...

ಮುಂದೆ ಓದಿ

ಉಕ್ರೇನ್‌ನ ಎಲ್ವಿವ್‌ ವಿಮಾನ ದುರಸ್ತಿ ಘಟಕ ಧ್ವಂಸ

ಕೈವ್: ರಷ್ಯಾ ಪಡೆಗಳು ಉಕ್ರೇನ್‌ನ ಎಲ್ವಿವ್‌ನಲ್ಲಿರುವ ವಿಮಾನ ದುರಸ್ತಿ ಘಟಕವನ್ನು ನಾಶಪಡಿಸಿವೆ. ಉಕ್ರೇನ್‌ನ ವಾಯು ರಕ್ಷಣಾ ಏಳು ವಿಮಾನಗಳು, ಒಂದು ಹೆಲಿಕಾಪ್ಟರ್, ಮೂರು UAV ಗಳು ಮತ್ತು...

ಮುಂದೆ ಓದಿ

ಆಪರೇಷನ್ ಗಂಗಾ ಕಾರ್ಯಾಚರಣೆ ನಿಂತಿಲ್ಲ: ಅರಿಂದಮ್ ಬಗ್ಚಿ

ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾ ಚರಣೆ ಮುಂದುವರೆದಿದೆ. ಸುಮಾರು 50 ಭಾರತೀಯರು ಅಲ್ಲಿ ಉಳಿದಿದ್ದು, 15-20 ಜನರು...

ಮುಂದೆ ಓದಿ

ಬಾಂಬ್ ದಾಳಿಯಲ್ಲಿ ಅಮೆರಿಕದ ಪ್ರಜೆ ಬಲಿ

ವಾಷಿಂಗ್ಟನ್: ರಷ್ಯಾ ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಚರ್ನಿಹಿವ್‍ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಅಮೆರಿಕದ ಪ್ರಜೆ ಮೃತಪಟ್ಟಿದ್ದಾರೆ. ಮಾ.17ರಂದು ಉಕ್ರೇನ್‍ನ ಚನ್ರಿಹಿವ್‍ನಲ್ಲಿ ಕ್ಷಿಪಣಿ ದಾಳಿ ನಡೆಸಿದ...

ಮುಂದೆ ಓದಿ

ಕೆ.ಜಿ. ಬೆಳ್ಳಿ ದರ ₹72,698

ನವದೆಹಲಿ: ಹತ್ತು ಗ್ರಾಂ ಚಿನ್ನದ ದರವು ದಾಖಲೆಯ ₹55,000 ಮಟ್ಟವನ್ನು ತಲುಪಿದ್ದು, ಬೆಳ್ಳಿ ದರ ಸಹ ಏರುಗತಿಯಲ್ಲಿದೆ. 10 ಗ್ರಾಂ ಚಿನ್ನದ ಫ್ಯೂಚರ್ಸ್‌ ಶೇಕಡ 1.4ರಷ್ಟು ಏರಿಕೆಯಾಗಿ ₹55,190...

ಮುಂದೆ ಓದಿ