Tuesday, 27th February 2024

ದಿ ಓವಲ್ ನಲ್ಲಿ ಭಾರತ ಜಯಭೇರಿ, ಸರಣಿಯಲ್ಲಿ ಮುನ್ನಡೆ

ಸರಣಿ ಗೆಲ್ಲುವತ್ತ ಚಿತ್ತ, ಬೂಮ್ರಾಗೆ 100ನೇ ವಿಕೆಟ್‌ ದಿ ಓವಲ್‌: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ ಗಳ ಅಂತರದಿಂದ ಟೀಮ್ ಇಂಡಿಯಾಗೆ ಗೆಲುವು ದಾಖಲಿಸಿದೆ.  ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲ್ಲಲು 368 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 92.2 ಓವರ್ ಗಳಲ್ಲಿ 210 ರನ್ ಗಳಿಸಿ ಆಲೌಟಾಯಿತು. ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಬುಮ್ರಾ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜ ತಲಾ […]

ಮುಂದೆ ಓದಿ

ಸರಣಿಯಿಂದ ಹೊರ ಬಿದ್ದ ಉಮೇಶ್ ಯಾದವ್

ಸಿಡ್ನಿ:ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ವೇಳೆ ಕಾಲಿನ ಗಾಯಕ್ಕೀಡಾಗಿದ್ದ ಭಾರತದ ವೇಗಿ ಉಮೇಶ್ ಯಾದವ್ ಹೊರ ಬಿದ್ದಿದ್ದಾರೆ. ಕಾಲಿನ ಹಿಂಭಾಗದ ಸ್ನಾಯು...

ಮುಂದೆ ಓದಿ

error: Content is protected !!