Saturday, 15th June 2024

ʼಉತ್ತರಕಾಂಡʼ ಶೂಟಿಂಗ್‌: ರಮ್ಯಾ ಬದಲಿಗೆ ಐಶ್ವರ್ಯ ರಾಜೇಶ್ ಆಯ್ಕೆ

ಬೆಂಗಳೂರು: ʼಉತ್ತರಕಾಂಡʼ ಚಿತ್ರ ಬಹು ತಾರಾಗಣದ ಮೂಲಕ ಸದ್ದು ಮಾಡುತ್ತಿದೆ. ಡಾ. ಶಿವರಾಜ್ ಕುಮಾರ್ ಮತ್ತು ಡಾಲಿ‌ ಧನಂಜಯ ಅಭಿನಯದ ಈ ಚಿತ್ರಕ್ಕೆ ಕಾಲಿವುಡ್‌ನ ಐಶ್ವರ್ಯ ರಾಜೇಶ್  ‘ಉತ್ತರಕಾಂಡ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹಿಂದೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌, ಮೋಹಕ ತಾರೆ ರಮ್ಯಾ ಆಯ್ಕೆಯಾಗಿದ್ದರು. ನಟಿ ಐಶ್ವರ್ಯ ಈ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ ʼದುರ್ಗಿʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪೋಸ್ಟರ್‌ ಅನ್ನೂ ಇದೀಗ ರಿಲೀಸ್‌ ಮಾಡಲಾಗಿದ್ದು ಗಮನ ಸೆಳೆಯುತ್ತಿದೆ. ತಮಿಳುನಾಡು ರಾಜ್ಯ ಚಲನಚಿತ್ರ […]

ಮುಂದೆ ಓದಿ

error: Content is protected !!