Thursday, 19th September 2024

ನವೆಂಬರ್ 5ರಂದು ಕೊಹ್ಲಿ35ನೇ ಹುಟ್ಟುಹಬ್ಬ: ಅಭಿಮಾನಿಗಳಿಗೆ ಉಚಿತ ‘ವಿರಾಟ್ ಕೊಹ್ಲಿ ಮಾಸ್ಕ್’

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ನವೆಂಬರ್ 5ರಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ಆಡಲಿದೆ. ಈ ಪಂದ್ಯದ ಸಂದರ್ಭ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ಚಿಯರ್ ಮಾಡಲು ಮೈದಾನಕ್ಕೆ ಬರುವ 70,000 ಅಭಿಮಾನಿಗಳಿಗೆ ಉಚಿತವಾಗಿ ‘ವಿರಾಟ್ ಕೊಹ್ಲಿ ಮಾಸ್ಕ್’ವಿತರಿಸಲು ನಿರ್ಧರಿಸಲಾಗಿದೆ. ಕೊಹ್ಲಿ ಅವರ ಕುಟ್ಟುಹಬ್ಬವನ್ನು ಸ್ಮರಣೀಯಗೊಳಿಸುವ ಉದ್ದೆಶದಿಂದ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು(ಸಿಎಬಿ) ಈ ಯೋಜನೆ ಮಾಡಿ […]

ಮುಂದೆ ಓದಿ