Thursday, 19th September 2024

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕು ವಿಯಾಕಾಮ್ 18 ತೆಕ್ಕೆಗೆ

ನವದೆಹಲಿ: ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಮಾಧ್ಯಮ ಹಕ್ಕುಗಳನ್ನು ವಿಯಾಕಾಮ್ 18 ಕಂಪೆನಿ 2023-2027 ರ ಅವಧಿಗೆ 951 ಕೋಟಿ ರೂಪಾಯಿಗಳಿಗೆ ಗೆದ್ದುಕೊಂಡಿದೆ. ಬಿಸಿಸಿಐ ಜನವರಿ 25 ರಂದು ಐದು ಮಹಿಳಾ ಐಪಿಎಲ್ ಫ್ರಾಂಚೈಸಿಗಳನ್ನು ಅನಾವರಣಗೊಳಿಸಲಿದೆ. ಸೋಮವಾರ ಮಹಿಳಾ ಇಂಡಿಯನ್ ಪ್ರೀಮಿ ಯರ್ ಲೀಗ್ ಮಾಧ್ಯಮ ಹಕ್ಕುಗಳನ್ನು ಹರಾಜು ಮಾಡಿದ್ದರಿಂದ ಮಹಿಳಾ ಕ್ರಿಕೆಟ್‌ನಲ್ಲಿ ಭಾರಿ ಬೆಳವಣಿಗೆಯಾಗಿದೆ. ಈ ಸುದ್ದಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಸೋಮವಾರ ತಮ್ಮ ಟ್ವಿಟರ್ ಖಾತೆ ಯಲ್ಲಿ ಖಚಿತಪಡಿಸಿದ್ದಾರೆ. ಮಹಿಳೆಯರ […]

ಮುಂದೆ ಓದಿ