Sunday, 1st December 2024

World AIDS Day

World AIDS Day: ಎಚ್‌‌ಐವಿ ಪ್ರಕರಣಗಳಲ್ಲಿ ಶೇ.35ರಷ್ಟು ಇಳಿಕೆ; ಆದರೂ ಏಡ್ಸ್ ಬಗ್ಗೆ ಇರಲಿ ಎಚ್ಚರ

ಡಿಸೆಂಬರ್‌ ತಿಂಗಳ ಮೊದಲ ದಿನ ಅಂದರೆ ಡಿಸೆಂಬರ್‌ 1ರಂದು ವಿಶ್ವದೆಲ್ಲೆಡೆ ಏಡ್ಸ್‌ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಏಡ್ಸ್‌ ರೋಗ (World AIDS Day) ಮತ್ತು ಎಚ್‌ಐವಿ ಸೋಂಕಿನ ಬಗ್ಗೆ ಗೊತ್ತಿದೆ. ಆದರೂ ಇದರ ಕುರಿತು ಅರಿವು ಮೂಡಿಸುವ ಕೆಲಸ ಇನ್ನು ನಡೆಯುತ್ತಿದೆ.

ಮುಂದೆ ಓದಿ