Saturday, 7th September 2024

ತೆಲುಗಿನ ಖ್ಯಾತ ಯೂಟ್ಯೂಬರ್‌ ಷಣ್ಮುಖ್ ಜಸ್ವಂತ್‌ ಬಂಧನ

ಹೈದರಾಬಾದ್: ಮನೆಯಲ್ಲಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ತೆಲುಗಿನ ಯೂಟ್ಯೂಬರ್‌ ಹಾಗೂ ಬಿಗ್‌ ಬಾಸ್‌ ತೆಲುಗು ಸೀಸನ್‌ -5 ಯ ರನ್ನರ್‌ ಅಪ್‌ ಷಣ್ಮುಖ್ ಜಸ್ವಂತ್‌ ರನ್ನು ಪೊಲೀಸರು ಬಂಧಿಸಿದ್ದಾರೆ. ಷಣ್ಮುಖ್ ಜಸ್ವಂತ್ ಹಾಗೂ ಅವರ ಸಹೋದರ ಸಂಪತ್ ವಿನಯ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಸಂಪತ್‌ ವಿನಯ್‌ ಅವರ ಭಾವಿ ಪತ್ನಿ ಡಾ. ಮೋನಿಕಾ ಎಂಬವರು, ಸಂಪತ್‌ ಮದುವೆಗೆ 6 ದಿನಗಳು ಇರುವಾಗ ತನಗೆ ಮೋಸ ಮಾಡಿ, ಬೇರೆ ಹುಡುಗಿ ಯನ್ನು ಮದುಚವೆ ಆಗಲು ಹೊರಟಿದ್ದಾನೆ ಎಂದು […]

ಮುಂದೆ ಓದಿ

error: Content is protected !!