Friday, 18th October 2024

ಭಾರತ- ಜಿಂಬಾಬ್ವೆ: ಮೊದಲ ಏಕದಿನ ಪಂದ್ಯ ಇಂದು

ಹರಾರೆ: ವೆಸ್ಟ್ ಇಂಡೀಸ್ ವಿರುದ್ದ ಜಯ ಸಾಧಿಸಿದ ನಂತರ ಟೀಮ್ ಇಂಡಿಯಾ ಜಿಂಬಾಬ್ವೆಯ ಜೊತೆಗೆ ಸೆಣಸಾಡಲಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, ಮೊದಲ ಪಂದ್ಯವು ಹರಾರೆಯಲ್ಲಿ ನಡೆಯಲಿದೆ. ಕೆ.ಎಲ್‌ ರಾಹುಲ್‌ ಈ ಬಾರಿಯ ಸರಣಿಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ತ್ರಿಪಾಠಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ತ್ರಿಪಾಠಿಗೆ ಐರ್ಲೆಂಡ್ ಟಿ20ಐನಲ್ಲಿ ಅವಕಾಶ ಸಿಗಲಿಲ್ಲ, ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಅನುಪಸ್ಥಿತಿಯಿಂದಾಗಿ ಅವರಿಗೆ ಸ್ಥಾನ ಸಿಗಲಿದೆ ಎನ್ನಲಾಗಿದೆ. ಕುಲದೀಪ್ ಯಾದವ್ ಮತ್ತು ಅಕ್ಷರ್ […]

ಮುಂದೆ ಓದಿ

ಆಗಸ್ಟ್ 18-22ರವರೆಗೆ ಜಿಂಬಾಬ್ವೆಯಲ್ಲಿ ಏಕದಿನ ಸರಣಿ

ಮುಂಬೈ: ಟೀಂ ಇಂಡಿಯಾ ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ 18-22ರವರೆಗೆ ಮೂರು ಏಕದಿನ ಪಂದ್ಯಗಳಿಗೆ ಜಿಂಬಾಬ್ವೆ ಪ್ರವಾಸ ಮಾಡಲಿದೆ. ಏಷ್ಯಾ ಕಪ್‌ ಗೆ ಮುಂಚಿತವಾಗಿ...

ಮುಂದೆ ಓದಿ