Wednesday, 27th November 2024

ದಾರಿದೀಪೋಕ್ತಿ

ಸಮಯಪಾಲನೆ ಅಂದ್ರೆ ಸರಿಯಾದ ಸಮಯಕ್ಕೆ ಹಾಜರಿರುವುದೊಂದೇ ಅಲ್ಲ. ಅದು ನಮ್ಮ ಬದ್ಧತೆಯನ್ನು ಗೌರವಿಸುವುದು ಕೂಡ. ಸಮಯಪಾಲನೆ ಮಾಡದಿದ್ದರೆ ನಮ್ಮ ಮಾತಿಗೆ ನಾವೇ ಕಿಮ್ಮತ್ತು ಕೊಡದಿದ್ದ ಹಾಗೆ.