ದಾರಿದೀಪೋಕ್ತಿ Wednesday, August 18th, 2021 ವಿಶ್ವವಾಣಿ ಎಲ್ಲ ಸಂದರ್ಭಗಳಲ್ಲೂ ನೀವೇ ಸರಿ ಎಂದು ತೀರ್ಮಾನಿಸಿದರೆ, ಜೀವನದಲ್ಲಿ ಎಂದೂ ನಿಮಗೆ ಹೊಸ ಪಾಠಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ನೀವೇ ಸರಿ ಎಂಬ ಭಾವನೆಯನ್ನು ಎಂದೂ ಇಟ್ಟುಕೊಳಬಾರದು.