ದಾರಿದೀಪೋಕ್ತಿ Thursday, September 2nd, 2021 ವಿಶ್ವವಾಣಿ ನಿಮ್ಮ ಪಾಲಿಗೆ ಅತ್ಯಮೂಲ್ಯ ಆಸ್ತಿಯೆಂದರೆ, ನಿಮ್ಮನ್ನು ಪ್ರೀತಿಸುವವರು ಮತ್ತು ಬೆಂಬಲಿಸುವವರು. ಇವರ ಸ್ಥಾನವನ್ನು ಬೇರೆ ಯಾರೂ ತುಂಬಲಾರರು. ಇಂಥವರ ಸಂಖ್ಯೆ ಬಹಳ ಕಮ್ಮಿ ಇರುವುದರಿಂದ ಇವರನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು.