ದಾರಿದೀಪೋಕ್ತಿ Saturday, September 4th, 2021 ವಿಶ್ವವಾಣಿ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಯಾವುದು ತೀರಾ ಮುಖ್ಯವಾದ ಕೆಲಸ ಎಂದು ಆದ್ಯತೆಗಳನ್ನು ಹಾಕಿಕೊಳ್ಳಬೇಕು. ಅದರಂತೆ ಕಾರ್ಯೋನ್ಮುಖರಾಗಬೇಕು. ಆದ್ಯತೆಗಳಿಲ್ಲದ ದಿನಚರಿ ಗೊಂದಲಗಳಿಂದ ಕೂಡಿರುತ್ತದೆ.