ದಾರಿದೀಪೋಕ್ತಿ Thursday, September 9th, 2021 ವಿಶ್ವವಾಣಿ ಯಾವುದಾದರೂ ಇಷ್ಟದ ಕೆಲಸವನ್ನು ಮಾಡಲೇಬೇಕು ಎಂದು ನೀವು ನಿರ್ಧರಿಸಿದರೆ ಮಾಡಿಯೇ ತೀರುತ್ತೀರಿ. ಇಷ್ಟವಿಲ್ಲದಿದ್ದರೆ ನೆಪಗಳನ್ನು ಹೇಳುತ್ತೀರಿ. ಯಾರಾದರೂ ನೆಪ ಹೇಳಿದರೆ ಅವರಿಗೆ ಆ ಕೆಲಸ ಇಷ್ಟ ಇಲ್ಲವೆಂದು ಅರ್ಥ. ಇಷ್ಟವಿಲ್ಲದಿದ್ದರೂ ಮಾಡುವುದು ದೊಡ್ಡ ಗುಣ.