Thursday, 28th November 2024

ದಾರಿದೀಪೋಕ್ತಿ

ಯಾರಾದರೂ ತಮ್ಮ ಜೀವನದಲ್ಲಿ ಅತಿ ಕೆಟ್ಟ ಯಾತನೆಗಳನ್ನು ಅನುಭವಿಸಿದರೆ, ಅವರು ಬೇರೆಯವರಿಗೂ ಹಾಗೇ ಆಗಲಿ ಎಂದು ಬಯಸುವುದಿಲ್ಲ. ನೀವು
ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿದರೆ, ಒಂದಷ್ಟು ಸ್ವಚ್ಛವಾಗುತ್ತೀರಿ. ಇದನ್ನೇ ಪ್ರಬುದ್ಧತೆ ಎಂದು ಕರೆಯುತ್ತಾರೆ. ಇಂಥ ಅನುಭವಗಳನ್ನು ಪಡೆದುಕೊಳ್ಳಬೇಕು.