ದಾರಿದೀಪೋಕ್ತಿ Wednesday, September 29th, 2021 ವಿಶ್ವವಾಣಿ ನಿಮ್ಮ ಹಳೆಯ ಪ್ರಮಾದಗಳು ನಿಮಗೆ ಮಾರ್ಗದರ್ಶಕಗಳೇ ಹೊರತು, ಅವು ನಿಮ್ಮ ವ್ಯಕ್ತಿತ್ವ ನಿರ್ಧರಿಸುವ ಮಾನದಂಡಗಳಲ್ಲ. ಹಳೆಯ ಪ್ರಮಾದಗಳ ನೆನಪಿನಲ್ಲಿ ಕುಗ್ಗಿ ಹೋಗಬೇಕಿಲ್ಲ. ಹೊಸ ದಾರಿಯನ್ನು ಅರಸಿ, ಹೊಸ ಆರಂಭವನ್ನು ಯಾವತ್ತೂ ಶುರು ಮಾಡಬಹುದು.