ದಾರಿದೀಪೋಕ್ತಿ Tuesday, October 5th, 2021 ವಿಶ್ವವಾಣಿ ನೀವು ಯಾರನ್ನಾದರೂ ದ್ವೇಷಿಸಲು ಶುರು ಮಾಡಿದ್ದೀರಿ ಅಂದ್ರೆ ಅವರು ನಿಮ್ಮನ್ನು ಸೋಲಿಸಿದ್ದಾರೆ ಎಂದರ್ಥ. ಅವರ ಉದ್ದೇಶವನ್ನು ಈಡೇರಿಸಿದ್ದೀರಿ ಎಂದರ್ಥ. ಬೇರೆಯವರನ್ನು ದ್ವೇಷಿಸುವುದು ನಿಮ್ಮ ದೌರ್ಬಲ್ಯ.