ದಾರಿದೀಪೋಕ್ತಿ Wednesday, October 12th, 2022 ವಿಶ್ವವಾಣಿ ಜೀವನದಲ್ಲಿ ನಡೆಯುವುದೆಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ ಎಂದು ಭಾವಿಸಬಾರದು. ಮನಃಶಕ್ತಿ ಎಂಬ ಅಸದಿಂದ ಯಾವುದನ್ನಾದರೂ ಬದಲಿಸಬಹುದು. ಆದರೆ ಅಂಥ ಅಸ್ತ್ರ ನಮ್ಮಲ್ಲಿದೆ ಎಂಬುದು ನಮಗೆ ಗೊತ್ತಿರಬೇಕು.