ದಾರಿದೀಪೋಕ್ತಿ Friday, November 12th, 2021 ವಿಶ್ವವಾಣಿ ಕಟ್ಟ ಕಡೆಗೆ ನಮಗೆ ಬಹಳ ವಿಷಾದ ಮತ್ತು ಬೇಸರವಾಗುವುದು ಯಾಕೆಂದರೆ, ಇಷ್ಟೆೆಲ್ಲಾ ಅವಕಾಶ ಮತ್ತು ಸಾಧ್ಯತೆಗಳಿದ್ದರೂ ನಾನು ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವಲ್ಲ ಎಂಬುದು. ಆಗ ಮರುಗಿ, ಚಿಂತಿಸಿ ಫಲವಿಲ್ಲ. ಅದಕ್ಕೆೆ ಈಗಿನಿಂದಲೇ ಕ್ರಿಯಾಶೀಲರಾಗಬೇಕು.