ದಾರಿದೀಪೋಕ್ತಿ Sunday, November 14th, 2021 ವಿಶ್ವವಾಣಿ ನಿಜವಾದ ನಾಯಕರು ಬೇರೆಯವರನ್ನು ನಿಕೃಷ್ಟವಾಗಿ ನೋಡುವುದಿಲ್ಲ. ಅವರು ತಮ್ಮ ಜತೆ ಇರುವವರನ್ನು ಮೇಲಕ್ಕೆತ್ತುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ತಮ್ಮವರಿಗೆ ಸ್ವಲ್ಪ ತೊಂದರೆಯಾದರೂ ಮಿಡಿಯುತ್ತಾರೆ. ನೀವು ನಿಮ್ಮ ಸ್ತರದಲ್ಲಿ ಅಂಥ ನಾಯಕರಾಗಲು ಸದಾ ಪ್ರಯತ್ನಿಸುತ್ತಲೇ ಇರಬೇಕು.