ದಾರಿದೀಪೋಕ್ತಿ Tuesday, September 6th, 2022 ವಿಶ್ವವಾಣಿ ಕೆಲವರು ನೀವು ಪ್ರತಿಕ್ರಿಯಿಸಲಿ ಎಂದೇ ನಿಮ್ಮನ್ನು ಕೆಣಕುತ್ತಾರೆ, ಕಾಲೆಳೆಯುತ್ತಾರೆ. ಆದರೆ ಅದಕ್ಕೆ ಜಗ್ಗಬಾರದು, ಪ್ರತಿ ಕ್ರಿಯಿಸಬಾರದು. ಒಂದು ವೇಳೆ ಅಷ್ಟಕ್ಕೇ ನೀವು ಸಂಯಮ ಕಳೆದುಕೊಂಡರೆ, ಅವರು ತೋಡಿದ ಖೆಡ್ಡಾದಲ್ಲಿ ಬಿದ್ದಿದ್ದೀರಿ ಎಂದರ್ಥ.