ದಾರಿದೀಪೋಕ್ತಿ Wednesday, September 7th, 2022 ವಿಶ್ವವಾಣಿ ನಿಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಬಹಳ ದೊಡ್ಡ ಶಕ್ತಿಯೆಂದರೆ ಸ್ವಯಂ ಶಿಸ್ತು. ನೀವೇನು ಯೋಚಿಸುತ್ತೀರೋ ಅದನ್ನು ನೀವು ನಿಯಂತ್ರಿಸದಿದ್ದರೆ, ನೀವೇನು ಮಾಡುತ್ತೀರೋ ಅದರ ಮೇಲೆ ನಿಯಂತ್ರಣ ಅಸಾಧ್ಯ. ನಿಮ್ಮ ಮೇಲೆ ನೀವೇ ನಿಯಂತ್ರಣ ಹೇರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.