ದಾರಿದೀಪೋಕ್ತಿ Friday, September 9th, 2022 ವಿಶ್ವವಾಣಿ ಪರಿಸ್ಥಿತಿಯು ಎಷ್ಟೇ ಕೆಟ್ಟಿರಲಿ, ಎಂಥ ಸಂಕಷ್ಟಗಳು ಬರಲಿ, ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ, ನಮ್ಮೆದುರಿಗೆ ಬಂದ ಸೋಲನ್ನು ಒಪ್ಪಿಕೊಂಡಂತೆ. ಭರವಸೆಯೊಂದಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು, ಗೆಲ್ಲಬಹುದು.