ದಾರಿದೀಪೋಕ್ತಿ Saturday, September 10th, 2022 ವಿಶ್ವವಾಣಿ ಸಾವು ಜೀವನದ ಬಹು ದೊಡ್ಡ ನಷ್ಟವೇನಲ್ಲ. ಅದು ಎಲ್ಲರಿಗೂ ಬರುವಂಥದ್ದು, ಯಾರಿಗೂ ತಪ್ಪಿದ್ದಲ್ಲ. ಬದುಕಿದ್ದಾಗಲೇ ನಮ್ಮೊಳಗಿನ ಒಳ್ಳೆಯ ಗುಣಗಳು ನಾಶವಾದರೆ ಅದೇ ನಿಜವಾದ ಸಾವು.