ದಾರಿದೀಪೋಕ್ತಿ Monday, September 12th, 2022 ವಿಶ್ವವಾಣಿ ಯಾರಿಗಾದರೂ ಸಲಹೆ ನೀಡಿ ಎಂದು ಹೇಳಿದರೆ, ಅವರು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿzರೆ ಎಂದರ್ಥ. ಅಂಥ ಸಂದರ್ಭದಲ್ಲಿ ಅವರಿಗೆ ಒಳ್ಳೆಯದಾಗುವ ಸಲಹೆಯನ್ನೇ ನೀಡಬೇಕು. ಅಷ್ಟೇ ಅಲ್ಲ, ಅವರು ಆ ಸಮಸ್ಯೆಯಿಂದ ಪಾರಾಗುವುದಕ್ಕೆ ಸಹಾಯವನ್ನೂ ಮಾಡಬೇಕು. ಅದು ವಿಶ್ವಾಸಕ್ಕೆ ನೀವು ನೀಡುವ ಗೌರವ.